ಸುದ್ದಿ9 ಬಂಟ್ವಾಳ : ಸರಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲೆ ತುಂಬೆ ಇಲ್ಲಿ ಉಚಿತ ಸೈಕಲ್ ವಿತರಣಾ ಕಾರ್ಯಕ್ರಮ ಜರಗಿತು .ತುಂಬೆ ಜಿ.ಪಂ.ಸದಸ್ಯೆ ಮಮತಾ ಡಿ.ಎಸ್.ಗಟ್ಟಿ , ಗ್ರಾ.ಪಂ.ಅಧ್ಯಕ್ಷ ಮಹಮ್ಮದ್ ವಳವೂರು , ಗ್ರಾ.ಪಂ.ಸದಸ್ಯ ಪ್ರವೀಣ್ ಬಿ. ತುಂಬೆ , ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಕೇಶವ ಡಿ.ಪೆರ್ಲಬೈಲು , ಸಮಿತಿ ಸದಸ್ಯ ನಾಗೇಶ್ ರಾಮಲ್‍ಕಟ್ಟೆ , ಶಾಲಾ ಮುಖ್ಯೋಪಾಧ್ಯಾಯ ಬಾಬು , ಶಿಕಕ್ಷರು ಮತ್ತು ಹೆತ್ತವರು ಉಪಸ್ಥಿತರಿದ್ದರು .39 ಮಕ್ಕಳಿಗೆ ಸೈಕಲ್ ವಿತರಿಸಲಾಯಿತು.
i  55

By suddi9

Leave a Reply

Your email address will not be published. Required fields are marked *