ಜಗನ್ನಾಥ ರೈ ಮತ್ತು ಶಶಿಕಲಾ ಜೆ. ರೈ ದಂಪತಿ ಪುತ್ರಿ ಶ್ರೀರಾಮ ಪ್ರೌಢಶಾಲೆ ಕಲ್ಲಡ್ಕ 9ನೇ ತರಗತಿಯ ಅನುಶ್ರೀ ಇವರು ಭಾರತ ಸಂಸ್ಕøತಿ ಪ್ರತಿಷ್ಠಾನ ಬೆಂಗಳೂರು ನಡೆಸಿರುವ ಭಾರತ ಸಂಸ್ಕøತಿ ಪರಿಚಯದ ಮಹಾಭಾರತ ಪರೀಕ್ಷೆಯಲ್ಲಿ ತಾಲೂಕು ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದಿರುತ್ತಾರೆ.

ANUSHREE 9 OBAVVA

By suddi9

Leave a Reply

Your email address will not be published. Required fields are marked *