ಕಾಸರಗೋಡು: ಸಮಸ್ತ ಕೇರಳ ಜಂಈಯ್ಯತುಲ್ ಉಲಮಾ ಅಧ್ಯಕ್ಷ ಜಾಮಿಅಃ ಸಅದಿಯ್ಯಾ ಅರಬಿಯ್ಯಾ ದೇಳಿ ಇದರ ಮ್ಯಾನೇಜರು ಆಗಿದ್ದ ಎಂ.ಎ ಅಬ್ದುಲ್ ಖಾದರ್ ಮುಸ್ಲಿಯಾರ್ ನಿಧನರಾಗಿದ್ದಾರೆ , ಮಂಗಳವಾರ ರಾತ್ರಿ ಸ್ವ ಗ್ರಹದಲ್ಲಿ ನಿಧನ ಸಂಭವಿಸಿದೆ.

ustad

ಮಂಗಳವಾರ ರಾತ್ರಿ ೮.೪೫ ಕ್ಕೆ ತ್ರಿಕ್ಕರಿಪ್ಪುರದ ತೈಕ್ಕೋಟ್ಟುಕಡವಿನ ಸ್ವ ಗ್ರಹದಲ್ಲಿ ನಿಧನ ಸಂಭವಿಸಿದೆ. ೯೧ ವಯಸ್ಸಾಗಿತ್ತು. ಅಖಿಲ ಭಾರತ ಸುನ್ನೀ ವಿದ್ಯಾಭ್ಯಾಸ ಬೋರ್ಡು ಅಧ್ಯಕ್ಷ ಹುದ್ದೆ ಸೇರಿದಂತೆ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದರು. ಅಂತ್ಯ ಸಂಸ್ಕಾರ ಬುಧವಾರ ಮಧ್ಯಾಹ್ನ ೧೨ ಘಂಟೆಗೆ ಸಅದಿಯ್ಯಾದಲ್ಲಿ ನಡೆಯಲಿದೆ.

By suddi9

Leave a Reply

Your email address will not be published. Required fields are marked *