ಬಂಟ್ವಾಳ : ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಡಿಯಲ್ಲಿ ರೂ.8ಲಕ್ಷ ವೆಚ್ಚದ ನಂದಾವರ-ಕಾನ್ಸಾಲೆ ಎಸ್.ಸಿ.ಕಾಲನಿ ರಸ್ತೆ ಡಾಮರೀಕರಣ ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಗುದ್ದಲಿ ಪೂಜೆ ನೆರವೇರಿಸಿದರು .

KAR_5067 ಜಿ.ಪಂ.ಸದಸ್ಯೆ ಮಮತಾ ಗಟ್ಟಿ , ಸಹಾಯಕ ಕಾರ್ಯನಿರ್ವಾಹಕ ಅಭಿಯಂತ ಕೆ.ಪಿ.ಗಿರೀಶ್ ಗೌಡ, ಇಂಜಿನಿಯರ್ ಜಗದೀಶ್ , ತಾ.ಪಂ.ಸದಸ್ಯ ಶರೀಫ್ , ಪಂ.ಅಧ್ಯಕ್ಷೆ ಸರಸ್ವತಿ , ಉಪಾಧ್ಯಕ್ಷ ಶರೀಫ್ , ಪಾಣೆ ಮಂಗಳೂರು ಬ್ಲಾಕ್ ಅಧ್ಯಕ್ಷ ಅಬ್ಬಾಸ್ ಆಲಿ , ಮಾಜಿ ಅಧ್ಯಕ್ಷ ಯೂಸುಫ್ ಕರಂದಾಡಿ , ಗುತ್ತಿಗೆದಾರ ಲತೀಫ್.ಪಿ.ಎಸ್ , ಪ್ರಮುಖರಾದ ಮಹಮ್ಮದ್ ನಂದಾವರ , ಮಹೇಶ್ ನಾಯಕ್, ಸಾಹುಲ್ ಹಮೀದ್ ಮತ್ತಿತರರು ಉಪಸ್ಥಿತರಿದ್ದರು .

By suddi9

Leave a Reply

Your email address will not be published. Required fields are marked *