ಬಂಟ್ವಾಳ : ಮಂಚಿ ಗ್ರಾಮ ಪಂಚಾಯತ್ ನೂತನ ಕಛೇರಿ ಕಟ್ಟಡದ ಉದ್ಘಾಟನೆಯನ್ನು ಅರಣ್ಯ , ಪರಿಸರ ಮತ್ತು ಜೀವಿಶಾಸ್ತ್ರ ಹಾಗೂ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ನೆರವೇರಿಸಿದರು.
KAR_5087
ಜಿಲ್ಲಾ ಪಂ.ಸದಸ್ಯ ಎಂ.ಎಸ್.ಮಹಮ್ಮದ್ , ತಾ.ಪಂ.ಸದಸ್ಯೆ ಲವೀನಾ ಡಿಸೋಜ , ಪಂ.ಅಧ್ಯಕ್ಷ ಶ್ರೀಪತಿ ರಾವ್ , ಉಪಾಧ್ಯಕ್ಷ ಮೋಹನ್ ಶೆಟ್ಟಿ , ಪಾಣೆ ಮಂಗಳೂರು ಬ್ಲಾಕ್ ಅಧ್ತಕ್ಷ ಅಬ್ಬಾಸ್ ಆಲಿ , ಪ್ರಮುಖರಾದ ಡಿ.ಕೆ.ಹಂಝಾ , ಉಮ್ಮರ್ ಮಂಚಿ , ಇಬ್ರಾಹಿಂ ಮಂಚಿ , ಉಸ್ಮಾನ್ , ಅಬುಬಕ್ಕರ್ ಹಾಗೂ ಗ್ರಾ.ಪಂಚಾಯತ್ ನ ಸರ್ವ ಸದಸ್ಯರು ಉಪಸ್ಥಿತರಿದ್ದರು .

By suddi9

Leave a Reply

Your email address will not be published. Required fields are marked *