ಬಂಟ್ವಾಳ: ಬೋಳಂತೂರು ಗ್ರಾಮದಲ್ಲಿ ನಿರ್ದಿಷ್ಟ ಸಮುದಾಯದ ಗುಂಪೊಂದು ಭಯೋತ್ಪಾದಕ ಕೃತ್ಯಗಳನ್ನು ನಡೆಸುತ್ತಿದೆ, ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಪೊಲೀಸ್ ಇಲಾಖೆಗೆ ಸೂಕ್ತ ನಿರ್ದೇಶನ ನೀಡಬೇಕೆಂದು ಬೋಳಂತೂರು ಹಿಂದೂ ಜನಜಾಗೃತಿ ಸಮಿತಿ ಆಗ್ರಹಿಸಿದೆ. ಶುಕ್ರವಾರ ಬೋಳಂತೂರಿನಲ್ಲಿ ಪ್ರತಿಭಟನಾ ಮೆರವಣಿಗೆ -ಸಭೆ ನಡೆಸಿದ ಸಮಿತಿ, ಶುಕ್ರವಾರ ಬಂಟ್ವಾಳ ತಾಲೂಕು ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು. ಎಪಿಎಂಸಿ ಮಾಜಿ ಅಧ್ಯಕ್ಷ ನೇಮಿರಾಜ್ ರೈ , ವೆಂಕಟ್ರಮಣ ಬಳ್ಳುಕುರಾಯ, ಸುಧಾಕರ ರೈ, ಜಯರಾಮ ರೈ, ದೀಕ್ಷಿತ್ ಮೊದಲಾದವರು ಉಪಸ್ಥಿತರಿದ್ದರು.
DSC_2459

By suddi9

Leave a Reply

Your email address will not be published. Required fields are marked *