ಬಂಟ್ವಾಳ : ಬಂಟ್ವಾಳ ತಾಲೂಕು ಬಡಗಕಜೆಕಾರು ಗ್ರಾಮದ ಪಾಂಡವರಕಲ್ಲು ಶ್ರೀ ರಾಜನ್ದೈವ ಕೊಡಮಣಿತ್ತಾಯ ಶ್ರೀ ಬ್ರಹ್ಮಬೈದೆರೆ ಗರೋಡಿಯ ವಾರ್ಷಿಕ ಜಾತ್ರೆ ಮಾ.27ರಿಂದ ಎ.4ರ ವರೆಗೆ ಜರಗಲಿದ್ದು ಎ.2ರಂದು ರಾತ್ರಿ ಶ್ರೀ ರಾಜನ್ ದೈವ ಕೊಡಮಣಿತ್ತಾಯ ಮತ್ತು ಕಲ್ಕುಡ ದೈವದ ನೇಮ ನಡೆಯಿತು.
pkt4
ಆಡಳಿತ ಮೊಕ್ತೇಸರ ಎನ್.ರತ್ನಕುಮಾರ ಆರಿಗ, ಆಸ್ರಣ್ಣ ಎ.ಗೋಪಾಲಕೃಷ್ಣ ಅಮ್ಮಿನ್ನಾಯ, ಜೀರ್ಣೋದ್ಧಾರ ಸಮಿತಿ ಉಪಾಧ್ಯಕ್ಷ ಗುಣಶೇಖರ ಕೊಡಂಗೆ, ಗೌರವ ಕಾರ್ಯದರ್ಶಿ ಎಂ.ನಾರಾಯಣ, ಜೊತೆ ಕಾರ್ಯದರ್ಶಿ ವಸಂತ ಮಿತ್ತೊಟ್ಟು ಮತ್ತು ಗುರಿಕಾರರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *