ಬಂಟ್ವಾಳ : ಸಂತ ಜೋನ್ ಹಿರಿಯ ಪ್ರಾಥಮಿಕ ಶಾಲೆ ಅಲ್ಲಿಪಾದೆ ಇದರ ನೂತನ ಶಾಲಾ ಕಟ್ಟಡದ ಉದ್ಘಾಟನೆಯನ್ನು ಮಂಗಳೂರಿನ ಧರ್ಮಾಧ್ಯಕ್ಷ ಪರಮಪೂಜ್ಯ ಎಲೋಸಿಯಸ್ ಪಾವ್ಲ್ ಡಿಸೋಜ ನೆರವೇರಿಸಿದರು.
KAR_7638
ಅತೀ|ವಂ|ಮೆಕ್ಸಿಂ ನೊರೊನ್ಹಾ ಮೊಡಂಕಾಪು , ಮಂಗಳೂರು ಕೆಥೋಲಿಕ್ ವಿದ್ಯಾಸಂಸ್ಥೆ ಕಾರ್ಯದರ್ಶಿ ವಂ|ಜೆರಾಲ್ಡ್ ಡಿಸೋಜ , ವಂ|ಬೆಂಜಮಿನ್ ಪಿಂಟೋ ಅಗ್ರಾರ್, ಪ್ರೊವಿನ್ಸಿಯಲ್ ಕ್ಲೂನಿ ಭಗಿನಿ ಸಂಸ್ಥೆಯ ಅತೀ|ವಂ|ಸಿಸ್ಟರ್ ನರ್ಸಿಜಾ ಸಿಕ್ವೇರಾ , ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ , ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ , ಸರಪಾಡಿ ಜಿ.ಪಂ.ಸದಸ್ಯೆ ಗಿರಿಜಾ ರಾಮ , ತಾಲೂಕು ಪಂ. ಸದಸ್ಯರಾದ ವಿಲಾಸಿನಿ ಶಾಂತವೀರ ಪೂಜಾರಿ , ಸಂಪತ್ ಕುಮಾರ್ ಶೆಟ್ಟಿ , ಸರಪಾಡಿ ಗ್ರಾ.ಪಂ.ಅಧ್ಯಕ್ಷ ಧನಂಜಯ ಶೆಟ್ಟಿ , ನಾವೂರು ಗ್ರಾ.ಪಂ.ಅಧ್ಯಕ್ಷ ಬೇಬಿ ಸುವರ್ಣ ಮತ್ತು ಶಾಲಾ ಸಂಚಾಲಕರಾದ ವಂ|ಗ್ರೆಗರಿ ಪಿರೇರಾ , ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ನಾರಾಯಣ ಶೆಟ್ಟಿ , ಮುಖ್ಯ ಶಿಕ್ಷಕಿ ದುಲ್ಸಿನ್ ಫೆರ್ನಾಂಡಿಸ, ಪಾಲನಾ ಸಮಿತಿ ಉಪಾಧ್ಯಕ್ಷರಾದ ಲಿಯೋ ಫೆರ್ನಾಂಡಿಸ್ ಹಾಗೂ ಶಿಕ್ಷಕ ವೃಂದ ವಿದ್ಯಾರ್ಥಿ ಬಳಗ ಉಪಸ್ಥಿತರಿದ್ದರು .

By suddi9

Leave a Reply

Your email address will not be published. Required fields are marked *