ಬಂಟ್ವಾಳ: ಮಂಚಿ –ಕುಕ್ಕಾಜೆಯಲ್ಲಿ ಮಾ.12 ಭಾನುವಾರ ಜರಗಿದ ಬಿ.ವಿ.ಕಾರಂತ ನೆನಪಿನ ನಾಟಕೋತ್ಸವದ ಸಮಾರೋಪ ಸಮಾರಂಭದಲ್ಲಿ , ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಚಂದ್ರಹಾಸ ರೈಯವರು ಅಧ್ಯಕ್ಷ ಭಾಷಣ ಮಾಡುತ್ತಿರುವುದು.
manchi natakotsava (1)
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಉಡುಪಿ ರಂಗಭೂಮಿಯ ಹೆಚ್.ಪಿ.ರವಿರಾಜ್ ಮತ್ತು ಬಿ.ವಿ.ಕಾರಂತ ರಂಗಭೂಮಿಕಾ ಟ್ರಸ್ಟ್ ನ ಅಧ್ಯಕ್ಷರಾದ ಕಜೆ ರಾಮ ಚಂದ್ರ ಭಟ್.

By suddi9

Leave a Reply

Your email address will not be published. Required fields are marked *