






ಕೋಟ್ಯಾನ್ ಅವರ ಮನೆಗೆ ತೆರಳೀ ಮತ ಯಾಚಿಸಿದರು. ಕೈಮುಗಿದುಕೊಂಡು ಪ್ರಚಾರ ನಡೆಸಿದ ನಳಿನ್ ಜೊತೆಯಲ್ಲಿ ಬಿಜೆಪಿ ಮುಖಂಡರಾದ ರಕ್ಮಯ ಪೂಜಾರಿ,ಪದ್ಮನಾಭ ಕೊಟ್ಟಾರಿ, ರಾಜೇಶ್ ನಾಕ್ ಉಳಿಪಾಡಿಗುತ್ತು, ಜಿ. ಆನಂದ, ಪುರುಷ ಸಾಲ್ಯಾನ್, ಪವನ್ ಕುಮಾರ್, ಆರ್ ಶ್ರೀಕರ ಪ್ರಭು ಹಾಗೂ ಹಲವಾರು ಕಾರ್ಯಕರ್ತರನ್ನೊಳಗೊಂಡ ತಂಡ ಪಾಲ್ಗೊಂಡಿತ್ತು