ಕಿನ್ನಿಗೋಳಿ: ಮೀನು ಸಾಗಟದ ಟೆಂಪೋ ಮತ್ತು ಅಟೋ ಡಿಕ್ಕಿ ಹೊಡೆದ ಪರಿಣಾಮ ಅಟೋ ಪ್ರಯಾಣಿಕ ಗಂಬೀರಗಾಯಗೊಂಡ ಘಟನೆ ಇಂದು ಮುಲ್ಕಿ ಸಮೀಪದ ಕುಬೆವೂರಿನಲ್ಲಿ ನಡೆದಿದೆ.


ಮುಲ್ಕಿಯಿಂದ ಕಿನ್ನಿಗೋಳಿ ಕಡೆಗೆ ಮೀನು ಸಾಗಿಸುತ್ತಿದ್ದ ಟೆಂಪೋ ಕುಬೆವೂರು ಸಂಇಪದಲ್ಲಿ ರಿಕ್ಷವೋಂದಕ್ಕೆ ಡಿಕ್ಕಿ ಹೊಡೆದ ಪರಿಣಾಮ ರಿಕ್ಷದಲ್ಲಿದ ವ್ಯಕ್ತಿಯೋರ್ವರು ಗಂಬೀರ ಗಾಯ ಗೊಂಡಿದ್ದು ಗಾಯಗೊಂಡವರನ್ನು ಸ್ಥಳೀಯ ಖಾಸಗಿ ಅಸ್ಪತ್ರೆಗೆ ದಾಖಲಿಸಲಾಗಿದೆ, ಮುಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.