ಬಂಟ್ವಾಳ ವಲಯ ಛಾಯಾಗ್ರಾಹಕರ ಸಂಘದ ವತಿಯಿಂದ ನಡೆದ ಹಲಸಿನೊಂದಿಗೆ ಒಂದು ದಿನ ಕಾರ್ಯಕ್ರಮದಲ್ಲಿ ಏರ್ಪಡಿಸಿದ್ದ ರಾಜ್ಯ ಮಟ್ಟದ ಹಲಸಿಗೆ ಸಂಬಂದಿಸಿದ ಪೊಟೋ ಸ್ಪರ್ಧೆಯಲ್ಲಿ ಬಿಸಿರೋಡ್ ವರದಿಗಾರರಾದ ಕಿಶೋರ್ ಪೆರಾಜೆ ಅವರು ತೆಗೆದ ಚತ್ರವು ಸಮದಾನಕರ ಚಿತ್ರವಾಗಿ ಆಯ್ಕೆಯಾಗಿದೆ.