ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡ್ ಮುಸ್ಲಿಂ ಯೂತ್ ಕಮಿಟಿ ವತಿಯಿಂದ ಕೈಕಂಬದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ 75ಕ್ಕೂ ಮಿಕ್ಕಿ ಮಂದಿ ಮುಸ್ಲಿಂ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅಭಿನಂದಿಸಿದರು.
17btl-Rai
ಕಮಿಟಿ ಸಲಹೆಗಾರ ಕೆ.ಕೆ. ಶಾಹುಲ್ ಹಮೀದ್, ಅಧ್ಯಕ್ಷ ಕೆ.ಎಸ್. ಯಾಸಿರ್ ಕಲ್ಲಡ್ಕ, ಪುರಸಭಾ ಉಪಾಧ್ಯಕ್ಷೆ ಯಾಸ್ಮಿನ್ ಅಹ್ಮದ್, ಸದಸ್ಯ ಮುಹಮ್ಮದ್ ಶರೀಫ್, ಮಸೀದಿ ಅಧ್ಯಕ್ಷ ಅಬ್ದುಲ್ ಹಮೀದ್, ಕಮಿಟಿ ಸಂಚಾಲಕ ಲುಕ್‍ಮಾನ್ ಮತ್ತಿತರರು ಇದ್ದರು.

By suddi9

Leave a Reply

Your email address will not be published. Required fields are marked *