ಕಿನ್ನಿಗೋಳಿ; ಕಿನ್ನಿಗೊಳಿ ಸಮೀಪ ಎಸ್ಕೋಡಿಯಲ್ಲಿ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ  ಬಸ್ ಸ್ಟಾಂಡ್ ಸಮೀಪದಲ್ಲಿ ನಿಂತಿರುವ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಘಟನೆ ಜು. 7 ರಂದು ಮಂಗಳವಾರ  ನಡೆದಿದೆ.

skodi apagata (4)

skodi apagata (1)

skodi apagata (3)ಮುಲ್ಕಿ ಕಡೆಯಿಂದ ಪಕ್ಷಿಕೆರೆ ಕಡೆಗೆ ಸಂಚರಿಸುತ್ತಿದ್ದ ಕಾರು ಎಸ್ಕೊಡಿ ಜಂಕ್ಷನ್ ಬಳಿ ಪಕ್ಷಿಕೆರೆ ಕಡೆ ತಿರುಗಿಸುವ ಸಂದರ್ಭ ಈ ಘಟನೆ ನಡೆದಿದೆ. ಬಸ್ ಸ್ಟಾಂಡ್ ಸಮೀಪ ನಿಂತಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನ ಜಖಂ ಗೊಂಡಿದೆ,  ವಿದ್ಯಾರ್ಥಿಗಳು ಅಲ್ಲೇ ನಿಂತಿದ್ದು ದೊಡ್ದ ಅವಘಡ ತಪ್ಪಿದಂತಾಗಿದೆ, ಕಾರಿನಲ್ಲಿದ್ದವರು ಅಲ್ಪ ಸ್ವಲ್ಪ ಗಾಯದಿಂದ ಪಾರಾಗಿದ್ದಾರೆ.

By suddi9

Leave a Reply

Your email address will not be published. Required fields are marked *