ಕಿನ್ನಿಗೋಳಿ:ಕಟೀಲು ಶ್ರೀ ದುರ್ಗಾ ಪರಮೆಶ್ವರೀ ದೇವಸ್ಥಾನಕ್ಕೆ ಬಿ.ಜೆ.ಪಿ ರಾಜ್ಯಾಧ್ಯಕ್ಷ ಪ್ರಹಾಲ್ದ್ ಜೋಶಿ ಬೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

ಈ ಸಂದರ್ಭ ಸಂಸದ ನಳಿನ್ ಕುಮಾರ್ ಕಟೀಲ್, ಜಿಲ್ಲಾ ಪಂಚಾಯತ್ ಸದಸ್ಯ ಈಶ್ವರ್ ಕಟೀಲ್, ಮೆನ್ನಬೆಟ್ಟು ಪಂಚಾಯತ್ ಮಾಜೀ ಅಧ್ಯಕ್ಷ ಜನಾರ್ಧನ ಕಿಲೆಂಜೂರು, ಕಿನ್ನಿಗೋಳಿ ಪಂಚಾಯತ್ ಮಾಜಿ ಅಧ್ಯಕ್ಷ ದೇವಪ್ರಸಾದ್ ಪುನರೂರು, ಅಧ್ಯಕ್ಷ ಭುವನಾಬಿರಾಮ ಉಡುಪ, ಕಸ್ತೂರಿ ಪಂಜ, ಕೊಂಡೆಮೂಲ ಪಂಚಯತ್ ಅಧ್ಯಕ್ಷರಾದ ಗೀತಾ ಪೂಜಾರ್ತಿ ಮುಂತಾದವರು ಉಪಸ್ಥಿತರಿದ್ದರು.