ಕಿನ್ನಿಗೋಳಿ:ಪಕ್ಷಿಕೆರೆಯ ಕೆಮ್ರಾಲ್ ಪಂಚಾಯತ್ ನಲ್ಲಿ ಬಿ.ಜೆ.ಪಿ ಬೆಂಬಲಿತ ಅಧ್ಯಕ್ಷ ಉಪಾದ್ಯಕ್ಷರು ಆಯ್ಕೆಯಾಗಿದ್ದು ಆ ಪ್ರಯುಕ್ತ ಕಾರ್ಯಕರ್ತರಿಂದ ವಿಜಯೋತ್ಸವವನ್ನು ನಡೆಸಿದರು, ಪಕ್ಷಿಕೆರೆ ಪೇಟೆಯಿಂದ ಹೊರಟು ಹೊಸ ಕಾಡು ಮೂಲಕ ಕಿನ್ನಿಗೋಳಿ ಮುಂತಾದ ಕಡೆ ಬೈ ಕ್ ಜಥಾ ನಡೆಸಿದರು, ಈ ಸಂದರ್ಭ ನೂರಾರು ಮಂದಿ ಕಾರ್ಯಕ್ರರ್ತರು ಬಾಗವಹಿಸಿದರು.
b.j.p vijayotsava

By suddi9

Leave a Reply

Your email address will not be published. Required fields are marked *