ಬಂಟ್ವಾಳ: ಪಂಜಿಕಲ್ಲು ಗ್ರಾಮದ ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಸ್ವಯಂ ಸೇವಕರು ಕೊಂಬ್ರ ಬೈಲಿನಿಂದ ಆಚಾರಿಪಲ್ಕೆಯವರೆಗೆ ರಸ್ತೆ ಬದಿ ಸ್ವಚ್ಚತೆ ಮತ್ತು ದುರಸ್ತಿ ಕಾರ್ಯ ಮಾಡಿದರು.
ಈ ಸಂದರ್ಭ ಪ್ರಕಾಶ್ ಅಂಚನ್, ಪುಷ್ಪರಾಜ್ ನೆತ್ತರ್ಕೆರೆ, ಕರುಣೇಂದ್ರ ಪೂಜಾರಿ, ಲಕ್ಷ್ಮೀನಾರಾಯಣ ಗೌಡ, ಮೋಹನ್ದಾಸ್ ನೂಜಂತ್ತೋಡಿ, ರವೀಂದ್ರ ಬುಡೋಳಿ, ತೇಜಸ್ ಕೊಂಬ್ರಬೈಲು, ರಕ್ಷಿತ್ ಸುವರ್ಣ, ಸುದರ್ಶನ್, ಶೇಖರ್ ಮಂಗಿಲ್ದಡ್ಡ, ಶ್ರೀನಿವಾಸ ಗೌಡ, ಜಗದೀಶ್ ಕೆಲ್ದೋಡಿ, ಆನಂದ ಕೋಟ್ಯಾನ್, ಉಮೇಶ್ ಮಜಲೋಡಿ, ನವೀನ್ ಕೊಂಬ್ರಬೈಲು, ಯಶೋಧರ, ವಸಂತ, ಕಿಟ್ಟಣ್ಣ ಉಪಸ್ಥಿತರಿದ್ದರು.
