ಆಲದಪದವು ಮೊದಲ ಶಿಕ್ಷಕ ರಕ್ಷಕ ಸಭೆಯು ದಿನಾಂಕ 25 ರಂದು ಶನಿವಾರ ಬೆಳಿಗ್ಗೆ 10.00ಗಂಟೆಗೆ ಸರಿಯಾಗಿ ನಡೆಯಿತು. ವೇದಿಕೆಯಲ್ಲಿ ಶಾಲಾ ಸಂಚಾಲಕರಾದ ಮೋಹನ್ ರೈ , ಶ್ರೀ ಹರಿ ಟ್ರಸ್ಟ್ನ ಟ್ರಸ್ಟಿ ಭಾಸ್ಕರ್ ರೈ, ಪೋಷಕ ರಕ್ಷಕ ಸಂಘದ ಅಧ್ಯಕ್ಷರಾದ ಅರುಣ್ ಐತಾಳ್ ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯರು ಪ್ರಸ್ತಾವನೆ ಗೈದರು. ಅತಿಥಿಯಾಗಿ ಎಲ್.ಐ.ಸಿ ಪ್ರತಿನಿಧಿ ವಸಂತ ಶೆಟ್ಟಿ ಇವರು ವಿಮೆ ಯೋಜನೆಗಳ ಬಗ್ಗೆ ಪೋಷಕರಿಗೆ ತಿಳಿಸಿದರು. ಬಳಿಕ ಗ್ಯಾಸ್ ಅಪಾಯ ತಡೆಯಲು ಪ್ರಾತ್ಯಕ್ಷಿತೆ ನಡೆಯಿತು.
AKS_5633 (1)
ಸಹಶಿಕ್ಷಕಿ ಪ್ರಫುಲ್ಲಾ ಸ್ವಾಗತಿಸಿದರು. ಮೋಹನ್ ಹೆಚ್ ಧನ್ಯವಾದವಿತ್ತರು. ಶಿಕ್ಷಕಿ ಶೈಲಜಾ ಕಾರ್ಯಕ್ರಮ ನಿರೂಸಿದರು.
ಅಕ್ಷರ ಭಾರತಿ ವಿದ್ಯಾಲಯ

By suddi9

Leave a Reply

Your email address will not be published. Required fields are marked *