ಮಂಗಳೂರು: ಬಂಟರ ಸಂಘ ಜಪ್ಪಿನಮೊಗರು (ರಿ) ಇದರ ವತಿಯಿಂದ ಆಟಿದ ಕೂಟ ಕಾರ್ಯಕ್ರಮ ಸಂಘದ ಅದ್ಯಕ್ಷರಾದ ಶ್ರೀ ಜೆ ಸೀತಾರಾಮ ಶೆಟ್ಟಿ ಯವರ ಅಧ್ಯಕ್ಷತೆ ಯಲ್ಲಿ ಜರಗಿತು ಪ್ರಾರಂಭ ದಲ್ಲಿ ಇತ್ತೀಚೆಗೆ ನಿಧನ ರಾದ ಜಾಗತಿಕ ಬಂಟ ಪ್ರತಿಷ್ಠಾನ ದ ಮಾಜಿ ಅದ್ಯಕ್ಷರಾದ ಶ್ರೀ ಕೆ ಬಿ ಜಯಪಾಲ ಶೆಟ್ಟಿ ಯವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು ಕಾರ್ಯಕ್ರಮವನ್ನು ಶ್ರೀ ದೇವಿ ಸಮೂಹ ಶಿಕ್ಷಕ ಸಂಸ್ಥೆ ಅದ್ಯಕ್ಷರಾದ ಎ ಸದಾನಂದ ಶೆಟ್ಟಿ ಯವರು ಉದ್ಘಾಟಿಸಿ ಹಿಂದಿನ ಆಚರಣೆ ಯಲ್ಲಿ ಹಿರಿಯರ ಉದ್ದೇಶ ಏನಿತ್ತು ಪ್ರಸ್ತುತ ಯುವ ಜನಾಂಗ ಯಾವರೀತಿ ಬದಲಾಗುತ್ತಿದೆ ಎಂಬ ಬಗ್ಗೆ ತಿಳಿಸಿದರು.

DSC_0060_resize

DSC_0065_resize
DSC_0066_resize

DSC_0084_resize

DSC_0122_resize

DSC_0133_resize

DSC_0139_resize

DSC_0143_resizeಮುಖ್ಯ ಅತಿಥಿ ಗಳಾಗಿ ಸನ್ಮಾನ್ಯ ಶ್ರೀ ನಳಿನ್ ಕುಮಾರ್ ಕಟೀಲ್ ಮಾನ್ಯ ಸಂಸದರು ತುಳುನಾಡಿನ ಸಂಪ್ರದಾಯ ಆಚರಣೆಗಳು ಕೇವಲ ಸ್ಪರ್ದೆಗಾಗಿ ಆಚರಣೆ ಯಾಗ ಬಾರದು ಆಚರಣೆ ಯ ಹಿಂದಿನ ಮಹತ್ವ ತಿಳಿದು ಅದರೊಳಗೆ ಅಡಗಿರುವ ಸತ್ಯ ವನ್ನು ಪಾಲಿಸಬೇಕು ಎಂದು ತಿಳಿಸಿದರು ಡಾ ಆಶಾ ಜ್ಯೋತಿ ರೈ ಯವರು ಆದುನಿಕ ಸಮಾಜದ ಆಹಾರ ಪದ್ಧತಿ ಯ ಬಗ್ಗೆ ತಿಳಿಸಿ ಈ ನಿಟ್ಟಿನಲ್ಲಿ ಮಾತೆ ಯರ ಜವಾಬ್ದಾರಿ ಎನೆಂದು ವಿಷದ ಪಡಿಸಿದರು ಸಭೆಯಲ್ಲಿ ಆಟಿ ಮಾಸದ ವಿಶೇಷತೆ , ಆಹಾರ , ಜೀವನ ಕ್ರಮದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಮ್ಮ ಟಿ ವಿ ಯ ನಿರೂಪಕರಾದ ಶ್ರೀ ನವೀನ ಶೆಟ್ಟಿ ಎಡ್ಮೆ ಮಾರ್ ತಿಳಿಸಿದರು ವೇದಿಕೆ ಯಲ್ಲಿ ಚಿತ್ರ ರಂಗ ದ ಸಾಹಸ ನಿರ್ದೇಶಕರಾದ ರಾಮ್ ಶೆಟ್ಟಿ ಶ್ರೀ ರಾಜ್ ಗೋಪಾಲ್ ರೈ ಅಡ್ಯಾರ್ ಮಾಧವ ನಾಯ್ಕ್ , ಯುವ ಕಾಂಗ್ರೆಸ್ ನಾಯಕ ಮಿಥುನ್ ರೈ ಕಿರುತೆರೆ ತಾರೆ ರಾದ ರಾಘವೇಂದ್ರ ರೈ ಹಾಗು ಶೋಭಾ ರೈ ಉಪಾದ್ಯಕ್ಷರಾದ ಜಗದೀಶ್ ಕಿಲ್ಲೆ ಜಪ್ಪು ಗುಡ್ಡೆ ಗುತ್ತು , ರಮಣಿ ಹೆಚ್ ಶೆಟ್ಟಿ ಉಪಸ್ತಿತರಿದ್ದರು ಆಟಿ ತಿಂಗಳ ವಿವಿದ ತಿನಿಸು ತಯಾರಿಸಿದ ಸಂಘದ ಮಹಿಳಾ ಸದಸ್ಯರನ್ನು ಅಭಿನಂದಿಸಲಾಯಿತು ಸ್ಥಾಪಕ ಅದ್ಯಕ್ಷರಾದ ಶ್ರೀ ಶಶಿದರ ಶೆಟ್ಟಿ ಯವರು ಸ್ವಾಗತಿಸಿದರು ಕಾರ್ಯದರ್ಶಿ ಶ್ರೀ ಹರೀಶ್ ಶೆಟ್ಟಿ ಯವರು ವಂದಿಸಿದರು ಶ್ರೀಮತಿ ಮಂಜುಳಾ ಶೆಟ್ಟಿ ಹಾಗು ಶ್ರೀ ಪ್ರಕಾಶ್ ಮೇಲಾಂಟ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *