ಬಂಟ್ವಾಳ: ತಾಲೂಕು ಕುಲಾಲ ಸುಧಾಕರ ಸಂಘ(ರಿ) ಮತ್ತು ಮಹಿಳಾ ಘಟಕ ಹಾಗೂ ಸೇವಾದಳಗಳ ಸಂಯುಕ್ತ ಆಶ್ರಯದಲ್ಲಿ ಅಗಸ್ಟ್ 28ರಂದು ಸಂಜೆ 4 ಕ್ಕೆ ಬಿ.ಸಿರೋಡು ಶ್ರೀ ರಕ್ತೇಶ್ವರೀ ದೇವಸ್ಥಾನದಲ್ಲಿ ಸಾರ್ವಜನಿಕ ಶ್ರೀ ವರಮಹಾಲಕ್ಷ್ಮೀ ಪೂಜೆ ಜರಗಲಿದೆ ಪ್ರಕಟನೆ ತಿಳಿಸಿದೆ.