ಬಂಟ್ವಾಳ : ಸಣ್ಣ ಮತ್ತು ದೊಡ್ಡ ಗೂಡ್ಸ್ ಟೆಂಪೋ ಚಾಲಕ-ಮಾಲಕರ ಸಂಘದ ವಾರ್ಷಿಕ ಮಹಾಸಭೆಯು ರಕ್ತೇ ಶ್ವರೀ ದೇವಿ ದೇವಸ್ಥಾನದ ಸಭಾಂಗಣದಲ್ಲಿ ಸಂಘದ ಅಧ್ಯಕ್ಷ ನ್ಯಾಯವಾದಿ ರಮಾನಾಥ ಕಾರಂದೂರು ರವರ ಅಧ್ಯಕ್ಷತೆಯಲ್ಲಿ ಜರಗಿತು.
ಉಪಾಧ್ಯಕ್ಷ ನಾರಾಯಣ ಕುಲಾಲ್ , ಕಾರ್ಯದರ್ಶಿ ಪ್ರಾನ್ಸಿಸ್ ಮೊಂತೆರೋ, ಜತೆ ಕಾರ್ಯದರ್ಶಿ ಜನಾರ್ಧನ ಪೂಜಾರಿ, ಕೋಶಾಧಿಕಾರಿ ಲತೀಫ್ ತುಂಬೆ, ಸದಸ್ಯರಾಗಿ ನಝೀರ್, ವಿಠಲ ಪೂಜಾರಿ, ನಾರಾಯಣದಾಸ್, ಶೇಖರ, ಸುರೇಶ್, ಇಘ್ನೇಶಿಯಸ್ ತೌರೂ, ಮಹಮ್ಮದ್ ರಿಯಾಝ್ , ಮಹಮ್ಮದ್ ಇಕ್ಬಾಲ್ , ರೋನಾಲ್ಡ್ ನಜ್ರತ್, ಸುರೇಶ್ ಗೌಡ, ಲಕ್ಷ್ಮಣ , ನಿಖಿಲ್, ಸತೀಶ್ ಮೆಲ್ಕಾರ್, ಅಬ್ಬಾಸ್ ಕಲ್ಲಡ್ಕ, ಲೂಯಿಸ್ ಮೊಂತೆರೋ ಹಾಗೂ ಪುರಸಭಾ ಸದಸ್ಯ ಯೋಗೀಶ್ ಪೂಜಾರಿ, ಎಂ.ಕೆ.ಖಾದರ್ ಉಪಸ್ಥಿತರಿದ್ದರು.