ಮೂಡುಬಿದಿರೆ: ಪುರಸಭಾ ವ್ಯಾಪ್ತಿಯಲ್ಲಿರುವ ನಾರಂಪಾಡಿ ದಲಿತ ಕಾಲೋನಿಗೆ ಹಾಗೂ ಜ್ಯೋತಿನಗರದಲ್ಲಿರುವ ಮೆಟ್ರಿಕ್ ಪೂರ್ವ ಹಾಸ್ಟೆಲ್ಗಳಿಗೆ ವಿಧಾನ ಪರಿಷತ್ ಸದಸ್ಯ, ದಲಿತ ಮುಖಂಡ ಡಿ.ಎಸ್ ವೀರಯ್ಯ ಭಾನುವಾರ ಭೇಟಿ ನೀಡಿದರು. ಮೆಟ್ರಿಕ್ ಪೂರ್ವ ಬಾಲಕರ ಹಾಗೂ ಬಾಲಕಿರ ಹಾಸ್ಟೆಲ್ಗಳಿಗೆ ಭೇಟಿ ನೀಡಿ, ಅಲ್ಲಿನ ವ್ಯವಸ್ಥೆಗಳನ್ನು ಪರಿಶೀಲಿಸಿದರು.
004

003

002
ಬಳಿಕ ಮೂಡುಬಿದಿರೆ ಪುರಸಭಾ ಮಾಜಿ ಸದಸ್ಯರಾಗಿದ್ದ, ದಿ. ಸುಂದರ ಅವರ ನಾರಾಂಪಡಿ ದಲಿತ ಕಾಲೋನಿಯಲ್ಲಿರುವ ಮುಳಿಹುಲ್ಲಿನ ಮನೆಗೆ ಭೇಟಿ ನೀಡಿ ಅವರ ತಂದೆ-ತಾಯಿಗಳಲ್ಲಿ ಸಮಾಲೋಚನೆ ನಡೆಸಿದರ.
ಕನರ್ಾಟಕ ಆದಿ ಮಹಾಮಂಡಲ ಗೌರವಾಧ್ಯಕ್ಷ ಶೀನ ಮಾಸ್ತಿಕಟ್ಟೆ, ಬಾಬು.ಕೆ, ದಲಿತ ಮುಖಂಡ ಗೋಪಾಲ ಕಾಡುಮಠ ಮೊದಲಾದವರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *