ಬಂಟ್ವಾಳ : ಪಾಣೆಮಂಗಳೂರಿನ 46 ಲಕ್ಷ ವೆಚ್ಚದ ಮೀನು ಮಾರುಕಟ್ಟೆ ಕಟ್ಟಡದ ಕಾಮಗಾರಿಯನ್ನು ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಿವೇದಿತ ಆಳ್ವ ವೀಕ್ಷಿಸಿದರು.
KAR_8635

KAR_8637ಪುರಸಭೆ ಅಧ್ಯಕ್ಷೆ ವಸಂತಿ ಚಂದಪ್ಪ , ಪಾಣೆಮಂಗಳೂರು ಬ್ಲಾಕ್ ಅಧ್ಯಕ್ಷ ಅಬ್ಬಾಸ್ ಅಲಿ , ಉಪಾಧ್ಯಕ್ಷೆ ಯಾಸ್ಮಿನ್ , ಪುರಸಭಾ ಸದಸ್ಯೆ ಚಂಚಲಾಕ್ಷಿ , ಮಾಜಿ ಪುರಸಭಾ ಸದಸ್ಯ ಮಹಮ್ಮದ್ ರಫೀಕ್ , ಇಂಜಿನಿಯರ್ ನವೀನ್, ಒಸ್ವಾಲ್ಡ್ ಗೋವಿಯಸ್ ಮುಂತಾದ ವರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *