ಬಂಟ್ವಾಳ:  ವಿಟ್ಲದ ಮಹತೋಬಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಶ್ರೀ ಮಹಾಗಣಪತಿ ದೇವರ ಸಾನಿಧ್ಯಕ್ಕೆ ವಿಟ್ಲದ ಲಯನ್ ಬಿ ಸುಮಿತ್ರ ಟೀಚರ್, ಸಹೋದರಿ ಪುಷ್ಪಲತಾ ಮತ್ತು ಮಗಳು ಅನಘಾ ಇವರು ಸುಮಾರು ರೂ 1,15,000 ವೆಚ್ಚದ ಬೆಳ್ಳಿಯ ಪ್ರಭಾವಳಿಯನ್ನು ಸಮರ್ಪಿಸಿದರು.

prabhavali

ಈ ಸಂದರ್ಭದಲ್ಲಿ ವಿಟ್ಲ ಅರಮನೆಯ ಅರಸರಾದ ಜನಾರ್ದನ ವರ್ಮ ಅರಸರು, ವಿಟ್ಲ ಅರಮನೆಯ ಕೃಷ್ಣಯ್ಯ ಕೆ, ಪ್ರಭಾವಳಿ ನಿರ್ಮಿಸಿದ ಜನಾರ್ದನ ಆಚಾರ್ ಕಾಟುಕುಕ್ಕೆ ಹಾಗೂ ಇತರರು ಉಪಸ್ಥಿತರಿದ್ದರು. ವಿಟ್ಲದ ಕಾರು ಚಾಲಕ ಮಾಲಕರ ಸಂಘದ ಅಧ್ಯಕ್ಷ ಲಯನ್ ಪ್ರಕಾಶ್ ವಿಟ್ಲ ಸಹಕರಿಸಿದರು.

By suddi9

Leave a Reply

Your email address will not be published. Required fields are marked *