ಮುಂಬಯಿ: ಕೇರಳ ಕರ್ನಾಕಟ ಹೆಸರುವಾಸಿಯಾದ ಉತ್ತಮ ವಾಗ್ಮಿ ಪೇರೋಡ್ ಅಬ್ದುರ್ರಹ್ಮಾನ್ ಮುಸ್ಲಿಯಾರ್ರವರ ಸುಪುತ್ರ ಪೇರೋಡ್ ಅಹ್ಮದ್ ಬಶೀರ್ ಮುಸ್ಲಿಯರ್ ಮತ್ತು ಹಸನ್ ಮುಸ್ಲಿಯಾರ್ ಮುಂಬ್ರರವರು ಕೇರಳದ ಕಾಸರಕೋಡ್ನ ಮಳ್ಹರ್ ನೂರುಲ್ ಇಸ್ಲಾಮಿಯ ಪೊಸೋಟ್ ಇದರ ಮುಂಬಯಿ ಘಟಕ ಅಶ್ರಯದಲ್ಲಿ ಸೆ, 19ರಂದು ನಡೆಯುವ ಮಾಸಿಕ ಸ್ವಲಾತ್ ಮಜ್ಲಿಸ್ನಲ್ಲಿ ಮುಖ್ಯ ಪ್ರಭಾಷಣಗಾರರಾಗಿ ಭಾಗವಹಿಸಲಿದ್ದಾರೆ.

ಹಸನ್ ಮುಸ್ಲಿಯಾರ್
ಪೇರೋಡ್ ಅಹ್ಮದ್ ಬಶೀರ್
ಸೆ, 19 ಶನಿವಾರ ರಾತ್ರಿ 9ಗಂಟೆಗೆ ದಾದರ್(ಪೂ)ದಲ್ಲಿರುವ ಸುನ್ನೀ ಹನಫೀ ಮಸೀದಿಯಲ್ಲಿ ನಡೆಯಲಿದೆ ಎಂದು ಮುಂಬಯಿ ಸ್ವಲಾತ್ ಕಮಿಟಿ (9995777557) ಪ್ರಕಟನೆಗೆ ತಿಳಿಸಿದ್ದಾರೆ.