ಬಂಟ್ವಾಳ: ತಾಲೂಕಿನ ವಿವಿದೆಡೆ ವಿಜೃಂಭಣೆಯಿಂದ ಸಾರ್ವಜನಿಕ ಶ್ರೀ ಗಣೇಶೋತ್ಸವ ನಡೆಯಿತು. ಬೆಳಿಗ್ಗೆಯಿಂದಲೇ ಭಕ್ತರು ನೂರಾರು ಸಂಖ್ಯೆಯಲ್ಲಿ ಉತ್ಸವದಲ್ಲಿ ಪಾಲ್ಗೋಂಡು ದೇವರ ಕೃಪೆಗೆ ಪಾತ್ರರಾದರು.3. ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯಿಂದ ರಾಮಾಂಜನೇಯ ವ್ಯಾಯಾಮ ಶಾಲೆ ಶಂಭೂರು ಇಲ್ಲಿ ಆರಾದಿಸಲ್ಪಟ್ಟ 12ನೇ ವರ್ಷದ ಗಣಪ.
6. ಹಿಂದೂ ದಾರ್ಮಿಕ ಸೇವಾ ಸಮಿತಿಯ ವತಿಯಿಂದ ಬಿ.ಸಿರೋಡ್ ಇಲ್ಲಿ ಆರಾದಿಲ್ಪಟ್ಟ 36ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ
1. ಸಜೀಪ ಮುನ್ನೂರು ಯುವಕ ಸಂಘದ ವತಿಯಿಂದ 42ನೇವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ 
4. ಯುವ ಸಂಗಮ ಯುವಕ ಮಂಡಲ ಶೇಡಿಗುರಿಯ ಯುವ ಸಂಗಮ ಸಮುದಾಯ ಭವನದಲ್ಲಿ ಆರಾದಿಸಲ್ಪಟ್ಟ 22ನೇ ವರ್ಷದ ಗಣಪ. 
5. ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಜಕ್ರಿಬೆಟ್ಟು ಇಲ್ಲಿ ಆರಾದಿಸಲ್ಪಟ್ಟ 12ನೇ ವರ್ಷದ ಗಣಪ.
ಚಿತ್ರಗಳು ಕಿಶೋರ್ ಪೆರಾಜೆ


