ಬಂಟ್ವಾಳ:ಸಾರ್ವಜನಿಕ ಶಿಕ್ಷಣ ಇಲಾಖೆ ಏರ್ಪಡಿಸಿದ ವಲಯ ಹಾಗೂ ಬಂಟ್ವಾಳ ತಾಲೂಕು ಮಟ್ಟದ ಪ್ರಾಥಮಿಕ ಬಾಲಕಿಯರ ವಾಲಿಬಾಲ್ ಪಂದ್ಯಾಟದಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾಟಕ್ಕೆ ಆಯ್ಕೆಯಾದ ತುಂಬೆ ಸೆಂಟ್ರಲ್ ಸ್ಕೂಲಿನ ಬಾಲಕಿಯರ ವಾಲಿಬಾಲ್ ತಂಡ.
ಕುಳಿತವರು : ಎಡದಿಂದ ಬಲಕ್ಕೆ ಶ್ರೀಮತಿ ವಿದ್ಯಾ ಕೆ., ಶ್ರೀಮತಿ ಮೋಲಿ ಎಡ್ನಾ ಗೊನ್ಸಾಲ್ವ್ಸ್ ದೈಹಿಕ ಶಿಕ್ಷಕಿ, ಶ್ರೀ ಅಹ್ಮದ್ ಹಾಜಿ ಮುಹಿಯುದ್ದೀನ್ ಅಧ್ಯಕ್ಷರು, ಮುಹಿಯುದ್ದೀನ್ ಎಜುಕೇಶನಲ್ ಟ್ರಸ್ಟ್, ಶ್ರೀ ಗಂಗಾಧರ ಆಳ್ವ ಕೆ. ಎನ್. ಪ್ರಾಂಶುಪಾಲರು, ಶ್ರೀ ಜಗದೀಶ ರೈ ಬಿ., ತಂಡದ ತರಬೇತುದಾರರು. ನಿಂತವರು : ಎಡದಿಂದ ಬಲಕ್ಕೆ ದೀಕ್ಷಾ, ಸಮ್ರೀನಾ, ರಬೀಹ, ನೂರ್ಸಫಾ, ಅಝ್ವೀನಾ, ಸಝ್ನ, ಮುಫೀಝ, ರನೀಝ, ಸತ್ಯ, ಪ್ರಕೃತಿ ಶೆಟ್ಟಿ.