ಬಂಟ್ವಾಳ: ಇಲ್ಲಿನ ವಿಧಾನಸಭಾ ಕ್ಷೇತ್ರದ ಅಮ್ಟಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಂಘಟನ ಪರ್ವ 2015 ಸ್ಥಾನೀಯ ಸಮಿತಿ ಮತ್ತು ಗ್ರಾಮ ಸಮಿತಿ ರಚನೆ ಸೋಮವಾರ ಸಂಜೆ ಬಂಟ್ವಾಳ ಬೈಪಾಸಿನ ಪ್ರೀತೇಶ್ ಸಭಾಂಗಣದಲ್ಲಿ ನಡೆಯಿತು.

ಮುಖ್ಯ ಅತಿಥಿಗಳಾಗಿ ಬಿಜೆಪಿ ರಾಜ್ಯ ಉಪಾಧ್ಯಕ್ಷೆ ಸುಲೋಚನಾ ಭಟ್, ಬಂಟ್ವಾಳ ಕ್ಷೇತ್ರ ಸಮಿತಿ ಅಧ್ಯಕ್ಷ ಜಿ. ಆನಂದ, ಅಮ್ಟಾಡಿ ಗ್ರಾಮದ ಪಕ್ಷ ಸಹಾಯಕ ಚುನಾವಣಾ ಅಧಿಕಾರಿ ಪ್ರಕಾಶ್ ಅಂಚನ್, ಅಮ್ಟಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಹರೀಶ್ ಶೆಟ್ಟಿ, ಜಿ.ಪಂ.ಸದಸ್ಯೆ ನಳಿನಿ ಶೆಟ್ಟಿ, ಪಕ್ಷ ಪ್ರಮುಖರಾದ ಯಶವಂತ ಅಡಪ, ಪದ್ಮನಾಭ ಶೆಟ್ಟಿ, ಪ್ರದೀಪ್ ಮಾರ್ಲ, ಬಬಿತಾ ಕೋಟ್ಯಾನ್, ಭಾರತಿ ಚೌಟ, ಪಂಚಾಯಿತಿ ಉಪಾಧ್ಯಕ್ಷೆ ಯಶೋಧ ಮೇಗಿನ ಕುರಿಯಾಳ, ಸದಸ್ಯರಾದ ಧರ್ಮಣ ಬಂಗೇರಾ, ಚೇತನ ಪಾಪುದಡ್ಕ, ಯೋಗೀಶ್ ಸುವರ್ಣ, ವಿಶ್ವನಾಥ ಕಲಾಯಿ, ದೇವದಾಸ ಕೆಂಪುಗುಡ್ಡೆ, ಶ್ರೀಮತಿ ಬಡಾಜೆ, ಮೋಹಿನಿ ಅಮ್ಟಾಡಿ, ಇದ್ದರು.
ಇವರ ಉಪಸ್ಥಿತಿಯಲ್ಲಿ ಗ್ರಾಮಪಂಚಾಯಿತಿ ಸಮಿತಿಯನ್ನು ರಚಿಸಲಾಗಿದ್ದು ಅಧ್ಯಕ್ಷರಾಗಿ ಜಯಕೋಟ್ಯಾನ್ ಸವರ್ಾನುಮತದಿಂದ ಆಯ್ಕೆಯಾದರು. ಪ್ರಧಾನ ಕಾರ್ಯದರ್ಶಿಯಾಗಿ ಪದ್ಮನಾಭ ಶೆಟ್ಟಿ ಮುಂಡಡ್ಕ, ಉಪಾಧ್ಯಕ್ಷರಾಗಿ ಪ್ರಸನ್ನ ಭಂಡಾರಿ, ಮೋಹನ್ ಶೆಟ್ಟಿ ಬಡಾಜೆ, ಕಾರ್ಯದರ್ಶಿಯಾಗಿ ಅನಸೂಯ ಕಲಾಯಿ, ದೇವದಾಸ್ ಕೆಂಪುಗುಡ್ಡೆ, ಸದಸ್ಯರಾಗಿ ಬಬಿತಾ ಕೋಟ್ಯಾನ್, ಚೇತನ ಪಾಪುದಡ್ಕ, ಪದ್ಮನಾಭ ಪೂಜಾರಿ ಪಡಿಲ್ ಬೆಟ್ಟು, ಹರೀಶ್ ಪೂಜಾರಿ ಪೆದಮಲೆ, ಯೋಗೀಶ್ ಸುವರ್ಣ, ಹೊಸವಕ್ಲು, ಮೋಹಿನಿ ನಾಯ್ಕ, ಕರುಣಾಕರ ಮುಂಡರಕೋಡಿ, ಭಾರತಿ ಚೌಟ, ಶಿವಪ್ರಸಾದ್ ಆಯ್ಕೆಯಾದರು.
ನಲ್ಕೆಮಾರು ಸ್ಥಾನೀಯ ಸಮಿತಿ ಅಧ್ಯಕ್ಷರಾಗಿ ದೀಪಕ್ ಕಲಾಯಿಕೋಡಿ, ಕಾರ್ಯದರ್ಶಿಯಾಗಿ ವಿಜಯ್ ಬೆದ್ರಗುಡ್ಡೆ, ಕಿನ್ನಿಬೆಟ್ಟು ಸಮಿತಿ ಅಧ್ಯಕ್ಷರಾಗಿ ರವಿರಾಜ್ಕೆ., ಕಾರ್ಯದರ್ಶಿಯಾಗಿ ಗಣೇಶ್ ಬಡಾಜೆ, ಲೊರೆಟ್ಟೋ ಸಮಿತಿ ಅಧ್ಯಕ್ಷರಾಗಿ ಫೆಲಿಕ್ಸ್ ಸಿ.ಡಿಸೋಜಾ, ಕಾರ್ಯದರ್ಶಿ ಯಾಗಿ ವಿನ್ಸೆಂಟ್ ಡಿ. ಕುರಿಯಾಳ 1 ಸಮಿತಿ ಅಧ್ಯಕ್ಷರಾಗಿ ಧರ್ಮಣ ಬಂಗೇರಾ, ಕಾರ್ಯದರ್ಶಿಯಾಗಿ ಪದ್ಮನಾಭ ದುರ್ಗಾ ನಗರ, ಕುರಿಯಾಳ 2ನೇ ಸಮಿತಿ ಅಧ್ಯಕ್ಷರಾಗಿ ಪದ್ಮನಾಭ ಶೆಟ್ಟಿ ಮುಂಡಡ್ಕ ಗುತ್ತು, ಕಾರ್ಯದರ್ಶಿಯಾಗಿ ಶಿವಾನಂದ ಪೂಜಾರಿ, ಪಡುಮನೆ, ಕುರಿಯಾಳ 3ನೇ ಸಮಿತಿ ಅಧ್ಯಕ್ಷರಾಗಿ ಯಶವಂತ ಅಡಪ, ಕಾರ್ಯದರ್ಶಿಯಾಗಿ ದಿನೇಶ್ ಪೂಜಾರಿ, ನಲ್ಕೆಮಾರು, ತಲೆಂಬಿಲ ಸಮಿತಿಯ ಅಧ್ಯಕ್ಷರಾಗಿ ಶಂಕರ್ ಬಂಗೇರಾ, ಕಾರ್ಯದರ್ಶಿಯಾಗಿ ವಾಮನ ಪೂಜಾರಿ ಆಯ್ಕೆಯಾದರು.