ಮೂಡುಬಿದರೆ: ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ಹಂಡೇಲಿನ ರಾಮ ಸಾಲ್ಯಾನ್ ಅವರಿಗೆ ಮೂಡುಬಿದರೆ ಸವಿತಾ ಸಮಾಜದ ವತಿಯಿಂದ ಮಂಗಳವಾರ ರೂ 19,000 ಆರ್ಥಿಕ ನೆರವು ನೀಡಲಾಯಿತು.

ಸವಿತಾ ಸಮಾಜದ ಅಧ್ಯಕ್ಷ ಕಾನ ಪ್ರಕಾಶ್ ಭಂಡಾರಿ, ಕಾರ್ಯದರ್ಶಿ ಸಂತೋಷ್ ಕುಮಾರ್ ಬೆಳುವಾಯಿ, ಕೋಶಾಧಿಕಾರಿ ಪಧ್ಮನಾಭ ಭಂಡಾರಿ ನಾಗರಕಟ್ಟೆ ಹಾಗೂ ಪಾಧಿಕಾರಿಗಳು ಉಪಸ್ಥಿತರಿದ್ದರು.
…