ಬಜಪೆ: 1956ರಲ್ಲಿ ಅತ್ಯಲ್ಪ ಬಂಡವಾಳದೊಂದಿಗೆ ಪ್ರಾರಂಭಗೊಂಡಿದ್ಧ ಬಜಪೆ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಸಹಕಾರಿ ಕ್ಷೇತ್ರದಲ್ಲಿಯೇ ಪ್ರತಿಷ್ಠಿತ ಸ್ಥಾನಮಾನಗಳಿಸಿದ್ಧು ಅರುವತ್ತು ವರ್ಷಗಳ ಸಾರ್ಥಕ್ಯದ ಸೇವೆಯನ್ನು ನಿರ್ವಹಿಸಿ ಗ್ರಾಮೀಣಾಭಿವೃದ್ಧಿಯಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ಸಕ್ರಿಯಗೊಳಿಸಿದೆ.
14 ಗ್ರಾಮಗಳ ಕಾರ್ಯವ್ಯಾಪ್ತಿ ಹೊಂದಿರುವ ಬಜಪೆ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ನ ಕೇಂದ್ರ ಕಚೇರಿ ಹಾಗೂ ಶಾಖೆ ಬಜಪೆಯಲ್ಲಿದ್ದು ಉಳಿದಂತೆ ಎಕ್ಕಾರು, ಕಿನ್ನಿಕಂಬಳ ಹಾಗೂ ಜೋಕಟ್ಟೆಗಳಲ್ಲಿ ಶಾಖೇಗಳನ್ನು ಹೊಂದಿದೆ.
ಎರಡು ಬಾರಿ ರಾಷ್ಟ್ರಮಟ್ಟದ ಪ್ರಶಸ್ತಿಗಳನ್ನು ಸಹಕಾರಿ ಕ್ಷೇತ್ರದ ಸಾಧನೆಗಾಗಿ ಪಡೆದಿರುವ ಬ್ಯಾಂಕ್ ಕಳೆದ ಸತತ ಹನ್ನೊಂದು ವರ್ಷಗಳಿಂದ ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ಪ್ರಶಸ್ತಿಯನ್ನು ಹಾಗೂ ಕಳೆದ ಸತತ 15 ವರ್ಷಗಳಿಂದ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ದ.ಕ ಹಾಗೂ ಉಡುಪಿ ಜಿಲ್ಲಾ ಮಟ್ಟದಲ್ಲಿ ನೀಡುವ ಪ್ರಥಮ ಸ್ಥಾನದ ಪ್ರಶಸ್ತಿಯನ್ನು ತನ್ನ ವಿಶಿಷ್ಟ ಸಾಧನೆಗಾಗಿ ಪಡೆದುಕೊಂಂಡು ಬಂದಿದೆ. ಅಲ್ಲದೆ ಎರಡು ಬಾರಿ ರಾಜ್ಯ ಸರಕಾರ ನೀಡುವ ಪ್ರಶಸ್ತಿಯನ್ನು ಪಡೆದ ಹೆಗ್ಗಳಿಕೆಯೂ ಈ ಬ್ಯಾಂಕಿನದ್ದು.
ಬ್ಯಾಂಕಿನ ಆರ್ಥಿಕ ಸ್ಥಿತಿಗತಿ
ಸುಮಾರು ಏಳು ಸಾವಿರದಷ್ಟು ಸದಸ್ಯರನ್ನು ಹೊಂದಿರುವ ಬಜಪೆ ವ್ಯವಸಾಯ ಬ್ಯಾಂಕಿನ ಪ್ರಸ್ತುತ ಪಾಲುಬಂಡವಾಳ 22.5ಕೋಟಿ ರೂ, 171.73ಕೋಟಿ ರೂ. ಠೇವಣಿ 117.95 ಕೋಟಿ ರೂ ಸದಸ್ಯರಿಂದ ಹೊರಬಾಕಿ ಸಾಲ ಹೊಂದಿದ್ದು ಸದಸ್ಯರಿಗೆ ತನ್ನ ಲಾಭಾಂಶದಲ್ಲಿ ಶೇ.18 ಡಿವಿಡೆಂಟ್ ನೀಡುತ್ತಿದೆ. 2014-15ನೇ ಸಾಲಿಮಲ್ಲಿ ರೂ.6.01 ಕೋಟಿ ರೂ ಲಾಭ ದಾಖಲಿಸಿದೆ.
ಬ್ಯಾಂಕಿನ ಆಡಳಿತ ಮಂಡಳಿ:-
ಮೋನಪ್ಪ ಶೆಟ್ಟಿ ಎಕ್ಕಾರು ಅವರು ಕಳೆದ ನಾಲ್ಕು ದಶಕಗಳಿಂದ ಅಧ್ಯಕ್ಷರಾಗಿ ಬ್ಯಾಂಕ್ನ ನಡವಳಿಕೆಯ ನೇತೃತ್ವವನ್ನು ಸಮರ್ಥವಾಗಿ ನಿಭಾಯಿಸಿದ್ಧು ಪ್ರಧಾನ ವ್ಯವಸ್ಥಾಪಕ ರತ್ನಾಕರ ಶೆಟ್ಟಿ ಹಾಗೂ ಸಿಬ್ಬಂದಿಗಳ ಪರಿಶ್ರಮವೂ ಸಮಾನವಾಗಿದೆ.
ಬ್ಯಾಂಕಿನ ಉಪಾಧ್ಯಕ್ಷರಾಗಿ ವಸಂತ ಪ್ರತಿಷ್ಠಿತ ನಿರ್ದೆಶಕರುಗಳಾಗಿ ಎಂ.ಎನ್.ರಾಜೇಂದ್ರ ಕುಮಾರ್, ಡೇನಿಸ್ ಡಿಸೋಜಾ, ರಿತೇಶ್ ಶೆಟ್ಟಿ, ಸ್ಟೇನಿ ಡಿಸೋಜಾ, ಭಾಸ್ಕರ ಮಲ್ಲಿ, ಮಹಮ್ಮದ್ ಹನೀಫ್, ಗೀತಾ ಅಮೀನ್ , ಲೀಲಾವತಿ ಹಾಗೂ ಕಿರಣ್ ಕುಮಾರ್ ಶೆಟ್ಟಿ (ಸೂಪರ್ ವೈಸರ್, ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್) ಅವರುಗಳು ಪ್ರಮುಖ ಪಾತ್ರ ನಿಭಾಯಿಸಿದ್ಧಾರೆ.
ಬ್ಯಾಂಕ್ ನ 7706 ಸದಸ್ಯರಿಗೆ ಯಶಸ್ವಿನಿ ರೈತ ಆರೋಗ್ಯ ವಿಮೆ ಯೋಜನೆಗೆ ಸೇರಿಸಿದ್ಧು ಈಗಾಗಲೇ 520 ಸದಸ್ಯರಿಗೆ ಪ್ರಯೋಜನ ಸಿಕ್ಕಿದ್ಧು ಸುಮಾರು 90 ಲಕ್ಷಕ್ಕಿಂತಲೂ ಹೆಚ್ಚು. ವಿಮಾ ಮೊತ್ತ ಬಂದಿರುತ್ತದೆ.
ಬ್ಯಾಂಕ್ನ ಕಾರ್ಯಕ್ಷೇತ್ರದಲ್ಲಿ 376 ನವೋದಯ ಸ್ವಸಹಾಯ ಗುಂಪುಗಳು ಸಕ್ರಿಯವಾಗಿದೆ
ಬ್ಯಾಂಕ್ ತನ್ನ ವ್ಯಾಪ್ತಿಯಲ್ಲಿ ಶೈಕ್ಷಣಿಕ, ಕ್ರೀಡಾ, ಸಾಂಸ್ಕೃತಿಕ, ಆರೋಗ್ಯ ಪ್ರಕೃತಿ ವಿಕೋಪ ಇನ್ನಿತರ ಅಗತ್ಯ ಉದ್ದೇಶಗಳಿಗೆ ಸಾಕಷ್ಟು ಸಹಕಾರ ನೀಡಿದೆ.
ಹೀಗೆ ಸಹಕಾರಿ ಕ್ಷೇತ್ರದಲ್ಲಿ ತನ್ನದೇ ಆದ ವಿಶಿಷ್ಟತೆಯ ಕಾರ್ಯ ಚಟುವಟಿಕೆಗಳೊಂದಿಗೆ ಜನಮನಕ್ಕೆ ಹತ್ತಿರವಾದ ಬ್ಯಾಂಕ್ ಇನ್ನಷ್ಟು ಪ್ರಗತಿಯನ್ನು ಸಾಸುವುದು ನಿಸ್ಸಂಶಯ. ತನ್ಮೂಲಕ ಸಮಾಜದ ಸರ್ವಾಂಗೀಣ ಪ್ರಗತಿಗೆ ಮಹತ್ವದ ಕೊಡುಗೆಯಾಗಲಿ ಎಂಭ ಸದಾಶಯ ಎಲ್ಲಾ ಸಹಕಾರಿ ಮಿತ್ರರದ್ಧು

. ರತ್ನಾಕರ ಶೆಟ್ಟಿ
ಬಜಪೆ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್
ಸಹಕಾರಿ ಕ್ಷೇತ್ರದಲ್ಲಿ ಅರುವತ್ತು ವರ್ಷಗಳ ಸಾರ್ಥಕ್ಯದ ಸೇವೆ
1956ರಲ್ಲಿ ಅತ್ಯಲ್ಪ ಬಂಡವಾಳದೊಂದಿಗೆ ಪ್ರಾರಂಭಗೊಂಡಿದ್ಧ ಬಜಪೆ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಸಹಕಾರಿ ಕ್ಷೇತ್ರದಲ್ಲಿಯೇ ಪ್ರತಿಷ್ಠಿತ ಸ್ಥಾನಮಾನಗಳಿಸಿದ್ಧು ಅರುವತ್ತು ವರ್ಷಗಳ ಸಾರ್ಥಕ್ಯದ ಸೇವೆಯನ್ನು ನಿರ್ವಹಿಸಿ ಗ್ರಾಮೀಣಾಭಿವೃದ್ಧಿಯಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ಸಕ್ರಿಯಗೊಳಿಸಿದೆ.
14 ಗ್ರಾಮಗಳ ಕಾರ್ಯವ್ಯಾಪ್ತಿ ಹೊಂದಿರುವ ಬಜಪೆ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ನ ಕೇಂದ್ರ ಕಚೇರಿ ಹಾಗೂ ಶಾಖೆ ಬಜಪೆಯಲ್ಲಿದ್ದು ಉಳಿದಂತೆ ಎಕ್ಕಾರು, ಕಿನ್ನಿಕಂಬಳ ಹಾಗೂ ಜೋಕಟ್ಟೆಗಳಲ್ಲಿ ಶಾಖೇಗಳನ್ನು ಹೊಂದಿದೆ.
ಎರಡು ಬಾರಿ ರಾಷ್ಟ್ರಮಟ್ಟದ ಪ್ರಶಸ್ತಿಗಳನ್ನು ಸಹಕಾರಿ ಕ್ಷೇತ್ರದ ಸಾಧನೆಗಾಗಿ ಪಡೆದಿರುವ ಬ್ಯಾಂಕ್ ಕಳೆದ ಸತತ ಹನ್ನೊಂದು ವರ್ಷಗಳಿಂದ ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ಪ್ರಶಸ್ತಿಯನ್ನು ಹಾಗೂ ಕಳೆದ ಸತತ 15 ವರ್ಷಗಳಿಂದ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ದ.ಕ ಹಾಗೂ ಉಡುಪಿ ಜಿಲ್ಲಾ ಮಟ್ಟದಲ್ಲಿ ನೀಡುವ ಪ್ರಥಮ ಸ್ಥಾನದ ಪ್ರಶಸ್ತಿಯನ್ನು ತನ್ನ ವಿಶಿಷ್ಟ ಸಾಧನೆಗಾಗಿ ಪಡೆದುಕೊಂಂಡು ಬಂದಿದೆ. ಅಲ್ಲದೆ ಎರಡು ಬಾರಿ ರಾಜ್ಯ ಸರಕಾರ ನೀಡುವ ಪ್ರಶಸ್ತಿಯನ್ನು ಪಡೆದ ಹೆಗ್ಗಳಿಕೆಯೂ ಈ ಬ್ಯಾಂಕಿನದ್ದು.
ಬ್ಯಾಂಕಿನ ಆರ್ಥಿಕ ಸ್ಥಿತಿಗತಿ.
ಸುಮಾರು ಏಳು ಸಾವಿರದಷ್ಟು ಸದಸ್ಯರನ್ನು ಹೊಂದಿರುವ ಬಜಪೆ ವ್ಯವಸಾಯ ಬ್ಯಾಂಕಿನ ಪ್ರಸ್ತುತ ಪಾಲುಬಂಡವಾಳ 22.5ಕೋಟಿ ರೂ, 171.73ಕೋಟಿ ರೂ. ಠೇವಣಿ 117.95 ಕೋಟಿ ರೂ ಸದಸ್ಯರಿಂದ ಹೊರಬಾಕಿ ಸಾಲ ಹೊಂದಿದ್ದು ಸದಸ್ಯರಿಗೆ ತನ್ನ ಲಾಭಾಂಶದಲ್ಲಿ ಶೇ.18 ಡಿವಿಡೆಂಟ್ ನೀಡುತ್ತಿದೆ. 2014-15ನೇ ಸಾಲಿಮಲ್ಲಿ ರೂ.6.01 ಕೋಟಿ ರೂ ಲಾಭ ದಾಖಲಿಸಿದೆ.
ಬ್ಯಾಂಕಿನ ಆಡಳಿತ ಮಂಡಳಿ:-
ಮೋನಪ್ಪ ಶೆಟ್ಟಿ ಎಕ್ಕಾರು ಅವರು ಕಳೆದ ನಾಲ್ಕು ದಶಕಗಳಿಂದ ಅಧ್ಯಕ್ಷರಾಗಿ ಬ್ಯಾಂಕ್ನ ನಡವಳಿಕೆಯ ನೇತೃತ್ವವನ್ನು ಸಮರ್ಥವಾಗಿ ನಿಭಾಯಿಸಿದ್ಧು ಪ್ರಧಾನ ವ್ಯವಸ್ಥಾಪಕ ರತ್ನಾಕರ ಶೆಟ್ಟಿ ಹಾಗೂ ಸಿಬ್ಬಂದಿಗಳ ಪರಿಶ್ರಮವೂ ಸಮಾನವಾಗಿದೆ.
ಬ್ಯಾಂಕಿನ ಉಪಾಧ್ಯಕ್ಷರಾಗಿ ವಸಂತ ಪ್ರತಿಷ್ಠಿತ ನಿರ್ದೇಶಕರುಗಳಾಗಿ ಎಂ.ಎನ್.ರಾಜೇಂದ್ರ ಕುಮಾರ್, ಡೇನಿಸ್ ಡಿಸೋಜಾ, ರಿತೇಶ್ ಶೆಟ್ಟಿ, ಸ್ಟೇನಿ ಡಿಸೋಜಾ, ಭಾಸ್ಕರ ಮಲ್ಲಿ, ಮಹಮ್ಮದ್ ಹನೀಫ್, ಗೀತಾ ಅಮೀನ್ , ಲೀಲಾವತಿ ಹಾಗೂ ಕಿರಣ್ ಕುಮಾರ್ ಶೆಟ್ಟಿ (ಸೂಪರ್ ವೈಸರ್, ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್) ಅವರುಗಳು ಪ್ರಮುಖ ಪಾತ್ರ ನಿಭಾಯಿಸಿದ್ಧಾರೆ.
ಬ್ಯಾಂಕ್ ನ 7706 ಸದಸ್ಯರಿಗೆ ಯಶಸ್ವಿನಿ ರೈತ ಆರೋಗ್ಯ ವಿಮೆ ಯೋಜನೆಗೆ ಸೇರಿಸಿದ್ಧು ಈಗಾಗಲೇ 520 ಸದಸ್ಯರಿಗೆ ಪ್ರಯೋಜನ ಸಿಕ್ಕಿದ್ಧು ಸುಮಾರು 90 ಲಕ್ಷಕ್ಕಿಂತಲೂ ಹೆಚ್ಚು. ವಿಮಾ ಮೊತ್ತ ಬಂದಿರುತ್ತದೆ.
ಬ್ಯಾಂಕ್ನ ಕಾರ್ಯಕ್ಷೇತ್ರದಲ್ಲಿ 376 ನವೋದಯ ಸ್ವಸಹಾಯ ಗುಂಪುಗಳು ಸಕ್ರಿಯವಾಗಿದೆ
ಬ್ಯಾಂಕ್ ತನ್ನ ವ್ಯಾಪ್ತಿಯಲ್ಲಿ ಶೈಕ್ಷಣಿಕ, ಕ್ರೀಡಾ, ಸಾಂಸ್ಕೃತಿಕ, ಆರೋಗ್ಯ ಪ್ರಕೃತಿ ವಿಕೋಪ ಇನ್ನಿತರ ಅಗತ್ಯ ಉದ್ದೇಶಗಳಿಗೆ ಸಾಕಷ್ಟು ಸಹಕಾರ ನೀಡಿದೆ.
ಹೀಗೆ ಸಹಕಾರಿ ಕ್ಷೇತ್ರದಲ್ಲಿ ತನ್ನದೇ ಆದ ವಿಶಿಷ್ಟತೆಯ ಕಾರ್ಯ ಚಟುವಟಿಕೆಗಳೊಂದಿಗೆ ಜನಮನಕ್ಕೆ ಹತ್ತಿರವಾದ ಬ್ಯಾಂಕ್ ಇನ್ನಷ್ಟು ಪ್ರಗತಿಯನ್ನು ಸಾಸುವುದು ನಿಸ್ಸಂಶಯ. ತನ್ಮೂಲಕ ಸಮಾಜದ ಸರ್ವಾಂಗೀಣ ಪ್ರಗತಿಗೆ ಮಹತ್ವದ ಕೊಡುಗೆಯಾಗಲಿ ಎಂಭ ಸದಾಶಯ ಎಲ್ಲಾ ಸಹಕಾರಿ ಮಿತ್ರರದ್ಧು
.ಮೋನಪ್ಪ ಶೆಟ್ಟಿ ಎಕ್ಕಾರು
.ರತ್ನಾಕರ ಶೆಟ್ಟಿ
