ವಿಟ್ಲ: ದ.ಕ.ಜಿ.ಪಂ.ಮಾ.ಹಿ.ಪ್ರಾ.ಶಾಲೆ  ಇಲ್ಲಿನ ಮಕ್ಕಳಿಗೆ  ಶುದ್ಧ ಕುಡಿಯುವ ನೀರಿನ ಯಂತ್ರವನ್ನು ಕೊಡುಗೆಯಾಗಿ  ಸಿಂಡಿಕೇಟ್ ಬ್ಯಾಂಕ್ ವತಿಯಿಂದ ನೀಡಿದರು.

IMG_20151119_150723ಈ ಸಂದರ್ಭದಲ್ಲಿ  ವಿಟ್ಲ ಶಾಖೆಯ ಶಾಖಾಧಿಕಾರಿ  ಸದಾಶಿವ ಅವರು  ಶಾಲೆಗೆ  ಹಸ್ತಾಂತರಿಸಿದರು. ಗೌರವ ಅಧ್ಯಕ್ಷರಾದ  ಸುಬ್ರಾಯ ಪೈ  ಮತ್ತು ಶಾಲಾ ಮುಖ್ಯಸ್ಥರಾದ  ವಿಶ್ವನಾಥ ಹೆಚ್. ಇವರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *