ಬಂಟ್ವಾಳ : ಎ.ಬಿ.ಶೆಟ್ಟಿ ದಂತ ಕಾಲೇಜು ದೇರಳಕಟ್ಟೆ ಮಂಗಳೂರು ಮತ್ತು ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆ ಇದರ ವತಿಯಿಂದ ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ಬ್ರಹ್ಮರಕೂಟ್ಲು ಇಲ್ಲಿ ಎಲ್ಲಾ ವಿದ್ಯಾರ್ಥಿಗಳ ದಂತ ಚಿಕಿತ್ಸೆ ನಡೆಸಿ , ಸೂಕ್ತ ಮಾಹಿತಿ ನೀಡಿ ಚಿಕಿತ್ಸೆ ಬೇಕಾದವರಿಗೆ  ವ್ಯವಸ್ಥೆಯನ್ನು  ಮಾಡಲಾಯಿತು.

KAR_3059 KAR_3066 ಎ.ಬಿ.ಶೆಟ್ಟಿ ದಂತ ಕಾಲೇಜಿನ ಡಾಕ್ಟರ್ ಗಳಾದ ಡಾ.ವಿನಾಯಕ ಕಾಮತ್ , ಡಾ.ಲಕ್ಷ್ಮೀ ಶೆಟ್ಟಿ , ಡಾ.ಕಾವ್ಯಾ ಶೆಟ್ಟಿ , ಸೇವಾಂಜಲಿ ಆಡಳಿತ ಟ್ರಸ್ಟೀ ಕೃಷ್ಣ ಕುಮಾರ್ ಪೂಂಜ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮಾಧವ ವಳವೂರು ಮತ್ತಿತರ ಸಿಬ್ಬಂದಿ ವರ್ಗದವರು ಶಿಕ್ಷಕಿ ಶ್ರೀಮತಿ ಗುಲಾಬಿ, ಶಿಕ್ಷಕ ವೃಂದದವರು, ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು. ಗ್ರಾ.ಪಂ.ಸದಸ್ಯ ಮಧುಸೂದನ್ ಶೆಣೈ ಉಪಸ್ಥಿತರಿದ್ದು ಕಾರ್ಯಕ್ರಮದ ಉಸ್ತುವಾರಿಯನ್ನು ನಿರ್ವಹಿಸಿದರು.

By suddi9

Leave a Reply

Your email address will not be published. Required fields are marked *