ಬಂಟ್ವಾಳ: ಬಿ.ಸಿ.ರೋಡ್- ಮೂಡಬಿದಿರೆ ರಾಜ್ಯ ಹೆದ್ದಾರಿಯ ವಿದ್ಯಾಗಿರಿ ಸನಿಹ ಡಿ. 4ರಂದು ಸಂಜೆ ಶಿಲೆಕಲ್ಲನ್ನು ತಂದು ಹಾಕುತ್ತಿದ್ದ ಟಿಪ್ಪರ್ ಲಾರಿಯೊಂದು ಕಲ್ಲನ್ನು ಸುರಿಯುತ್ತಿದ್ದಾಗ ಅದರ ಭಾರಕ್ಕೆ ಹಿಂಬದಿ ನೆಲಕ್ಕೆ ಆನಿಸಿಕೊಂಡು ಮುಂಬದಿ ನೆಲದಿಂದ ಮೇಲಕ್ಕೆ ಎತ್ತರಿಸಲ್ಪಟ್ಟಿತ್ತು ತ್ರಿಶಂಕು ಸ್ಥಿತಿಗೆ ಬಂದಿತ್ತು. ನಂತರ ಕಲ್ಲನ್ನು ಸಂಪೂರ್ಣ ತೆರವು ಮಾಡಿದ ಬಳಿಕ ಟಿಪ್ಪರ್ ಸುಸ್ಥಿತಿಗೆ ಬಂದಿದೆ.
0412btlph2

By suddi9

Leave a Reply

Your email address will not be published. Required fields are marked *