ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾ.ಯೋಜನೆ(ರಿ) ಬಂಟ್ವಾಳತಾಲೂಕಿನ ಕಲ್ಲಡ್ಕ ವಲಯದ ಬಾಳ್ತಿಲ ‘ಎ’ ಒಕ್ಕೂಟದ ಹೊಸ ತಂಡಗಳಾದ ವಜ್ರೇಶ್ವರಿ, ಪ್ರಗತಿ ಬಂಧು ಮತ್ತು ಈಶ್ವರಿ ಸ್ವ ಸಹಾಯ ಸಂಘಗಳಿಗೆ ಬ್ಯಾಗ್ ವಿತರಿಸಲಾಯಿತು. ಈ ಸಂದರ್ಭದಲ್ಲಿ ವಲಯಾಧ್ಯಕ್ಷರಾದ ವೆಂಕಟ್ರಾಯ ಪ್ರಭು ವಲಯ ಮೇಲ್ವಿಚಾರಕರಾದ ಶಿವಪ್ಪ ಎಂ.ಕೆ, ಸೇವಾಪ್ರತಿನಿಧಿ ಸುಜಾತ ಎಂ. ಮತ್ತು ಒಕ್ಕೂಟದ ಪದಾಧಿಕಾರಿಗಳು ಉಪಸ್ಥಿತರಿದ್ದರು.

24-2

By suddi9

Leave a Reply

Your email address will not be published. Required fields are marked *