ಬಹರೇನ್,: ಗುರುಸೇವಸಮಿತಿಬಹರೇನ್ಬಿಲ್ಲವಾಸ್ಆಶ್ರಯದಲ್ಲಿತಾ17.12.2015ರಂದುಕೇರಳೀಯಸಮಾಜಂಸಭಾಂಗಣದಲ್ಲಿಸಂಜೆ 5ಗಂಟೆಗೆಆಯೋಜಿಸಲ್ಪಟ್ಟಿದ್ದಸಂಗೀತರಸಸಂಜೆ ” ಅಖಿಯೋನ್ಕೆಜರೋಕ್ಹೊನ್ಸೆ ” ಬರ್ಜರಿಯಶಸ್ಸಿನೊಂದಿಗೆಪ್ರದರ್ಶನಗೊಂಡಿತುಸುಮಾರು2,500ಪ್ರೇಕ್ಷಕರುಈಕಾರ್ಯಕ್ರಮದಲ್ಲಿಬಾಗವಹಿಸಿದ್ದರು.
ಗಲ್ಫ್ರಾಷ್ಟ್ರದಲ್ಲಿಪ್ರಥಮಭಾರಿಗೆನಡೆದಈಕಾರ್ಯಕ್ರಮದಲ್ಲಿ 20 ದೃಷ್ಟಿಹೀನಕಲಾವಿದರತಂಡಮುಂಬೈನಿಂದತಮ್ಮಸಂಗೀತಪರಿಕರಗಳೊಂದಿಗೆಬಂದು 70 ಹಾಗು 8೦ರದಶಕದಸೂಪರ್ಹಿಟ್ಹಿಂದಿಗೀತೆಗಳೊಂದಿಗೆನೂತನಹಿಂದಿಗೀತೆಗಳನ್ನುಹಾಡಿಸಂಗೀತಪ್ರಿಯರಿಗೆರಸದೌತಣವನ್ನುನೀಡಿಎಲ್ಲರಪ್ರಶಂಸೆಗೆಪಾತ್ರರಾದರು
ಮುಖ್ಯಅತಿಥಿಗಳಾಗಿಆಗಮಿಸಿದಪೂಜ್ಯಶ್ರೀಶ್ರೀಶ್ರೀರೇಣುಕಾನಂದಸ್ವಾಮಿ (ಶ್ರೀನಾರಾಯಣಗುರುಮಹಾಸಂಸ್ಥಾನಮಠಶಿವಮೊಗ್ಗ) ಸ್ವಾಮೀಜಿಯವರನ್ನುಪೂರ್ಣಕುಂಭಸ್ವಾಗತದೊಂದಿಗೆಸ್ವಾಗತಿಸಲಾಯಿತು. ನಿಧಿಲ್ಯಾಂಡ್ಇನ್ಫ್ರಸ್ತುಕ್ಟುರೆಡೆವೆಲೊಪೆರ್ಸ್ಇಂಡಿಯಾಮಂಗಳೊರುಮಾಲಿಕರಾದಶ್ರೀಪ್ರಶಾಂತ್ಸನಿಲ್ಹಾಗುದುಬೈಹಾಗುಓಮನ್ಬಿಲ್ಲವಸಂಘದಅಧ್ಯಕ್ಷರು, ಸ್ಥಳೀಯಸಂಘಸಂಸ್ಥೆಗಳಅಧ್ಯಕ್ಷರು, ಈಕಾರ್ಯಕ್ರಮಕ್ಕೆಪ್ರಯೋಜಕತ್ವನ್ನುನೀಡಿದಎಲ್ಲಾಗಣ್ಯಅತಿಥಿಗಳುಪಾಲ್ಗೊಂಡಿದ್ದರು.
ಮನೋರಂಜನಾಕಾರ್ಯದರ್ಶಿಯವರಾದಶ್ರೀಶ್ರೀಧರ್ಅಮಿನ್ಅವರಸ್ವಾಗತಭಾಷಣದೊಂದಿಗೆಕಾರ್ಯಕ್ರಮವುಪ್ರಾರಂಭಗೊಂಡುಬಂದಂತಹಎಲ್ಲಾಗಣ್ಯರಸಮ್ಮುಕದಲ್ಲಿಬಹರೇನ್ಬಿಲ್ಲವಾಸ್ನಅದ್ಯಕ್ಷರಾದಶ್ರೀರಾಜಕುಮಾರ್ಅವರನೇತೃತ್ವದಲ್ಲಿದೀಪಬೇಳಗಿಸುದರೊಂದಿಗೆಸಂಗೀತರಸಸಂಜೆಗೆಚಾಲನೆಯನ್ನುನೀಡಲಾಯಿತು. ನೃತ್ಯನಿರ್ದೇಶಕಿವಿದುಷಿಶ್ರೀಮತಿಹಂಸುಲ್ಗಣಿಅವರುಸಂಯೋಜಿಸಿದಸ್ವಾಗತನೃತ್ಯಹಾಗುತಾಯಿನಾಡಿನಿಂದಬಂದಅಕ್ಷತಕುಡ್ಲಅವರುನಿರ್ದೇಶಿಸಿದಮೈಮ್ಶೋಎಲ್ಲರಮೆಚ್ಚುಗೆಗೆಪಾತ್ರವಾಯಿತುಇದೆಸಂದರ್ಬದಲ್ಲಿ ” ಅಖಿಯೋನ್ಕೆಜರೋಕ್ಹೊನ್ಸೆತಂಡದಎಲ್ಲಾಕಲಾವಿದರನ್ನುಗೌರವಪೂರ್ವಕವಾಗಿಸ್ಮರಣಿಕೆಯನ್ನುನೀಡಿಸನ್ಮಾನಿಸಲಾಯಿತುಹಾಗುಮುಖ್ಯಪ್ರಯೋಜಕತ್ವನ್ನುನೀಡಿದಗಣ್ಯರನ್ನುಶ್ರೀಸ್ವಾಮಿಜಿಯವರುಶಾಲುಹೊದೆಸಿಸ್ಮರಣಿಕೆಯನ್ನುನೀಡಿಸನ್ಮಾನಿಸಿದರು.
