ದ.ಕ.ಜಿ.ಪ.ಮಾ.ಹಿ.ಪ್ರಾ ಶಾಲೆ ಬೋಳಂತೂರು ಕಲ್ಲಡ್ಕ ಇದರ ಶತಮಾನೋತ್ಸವದ ಸವಿ ನೆನೆಪಿಗಾಗಿ ಒಡಿಯೂರು ಶ್ರೀ ಗುರುದೇವಾ ಗ್ರಾಮ ವಿಕಾಸ ಯೋಜನೆ (ರಿ) ಬೋಳಂತೂರು ಘಟಕ ಸಮಿತಿಯ ವತಿಯಿಂದ ಶಾಲೆಗೆ ಕೊಡುಗೆಯಾಗಿ ನೀಡಿದ ಕಪಾಟಿನ ಕೀಲಿ ಕೈಯನ್ನು ಇದರ ಗೌರವಾಧ್ಯಕ್ಷರಾದ ನಾರಾಯಣ ಮೂಲ್ಯ ಮತ್ತು ಸದಸ್ಯರಾದ ಸದಾನಂದ ಇವರು ಶಾಲಾ ಮುಖ್ಯೋಪಧ್ಯಾಯಿನಿಯವರಾದ ಜುಡಿತ್ ಆಲೀಸ್ ಡಿಸೋಜ ಇವರಿಗೆ ಹಸ್ತಾಂತರಿಸಿದರುIMG-20160104-WA0029

 

By suddi9

Leave a Reply

Your email address will not be published. Required fields are marked *