ಬಜಪೆ:ಸಂತ ಸ್ನಾನಿಕ ಯೋಹಾನ್ನ ದೇವಾಲಯ(ಸೈಂಟ್ ಜಾಸ್ ಬ್ಯಾಪ್ಟಿಸ್ಟ್ ಚರ್ಚ್) ಪೆರ್ಮುದೆ ಇದರ ಸ್ವರ್ಣ ಮಹೋತ್ಸವ ಸಮಾರಂಭ ಜ.13 ಬುಧವಾರ ನಡೆಯಲಿದ್ದು ಆ ಪ್ರಯುಕ್ತ ವೈಭವದ ಹೊರೆಕಾಣಿಕೆ ಮೆರವಣಿಗೆ ಭಾನುವಾರ ಸಂಜೆ ನಡೆಯಿತು.
ಪೆರ್ಮುದೆ ಕ್ರಾಸ್ ಪದವುನಲ್ಲಿ ಬಜಪೆ ಸೈಂಟ್ ಜೋಸೆಪ್ ಚರ್ಚ್‍ನ ಸಹಾಯಕ ದರ್ಮಗುರುಗಳು ರೆ.ರೋಹನ್ ಸಿಕ್ವೇರಾ ಹೊರೆಕಾಣಿಕೆ ಮೆರವಣಿಗೆಗೆ ಚಾಲನೆ ನೀಡಿದರು. ಪೆರ್ಮುದೆ ಚರ್ಚ್‍ನ ಧರ್ಮಗುರು ವಂದನೀಯ ಎಡ್ವಿನ್ ವಿನ್ಸೆಂಟ್ ಕೊರೆಯಾ ಚರ್ಚ್ ಪಾಲಾನಾ ಮಂಡಳಿಯ ಉಪಾಧ್ಯಕ್ಷ ರೋಶನ್ ರೊಡ್ರಿಗಸ್, ಕಾರ್ಯದರ್ಶಿ ಆಗ್ನೇಸ್ ಕೊನ್ಸೆಸೊ, ಸ್ವರ್ಣ ಮಹೋತ್ಸವ ಸಮಿತಿ ಹಾಗೂ ನಾನಾ ಸಮಿತಿಗಳ ಪಧಾದಿಕಾರಿಗಳು ಉಪಸ್ಥಿತರಿದ್ದರು.

???????????????????????????????

???????????????????????????????

???????????????????????????????

???????????????????????????????

???????????????????????????????
ಮೆರವಣಿಕೆಯಲ್ಲಿ ಧರ್ಮಸಾಮರಸ್ಯ ಕಂಡುಬರುತ್ತಿತ್ತು.ಸಾಲಂಕೃತ ಕನ್ಯೆಯರು, ಸಮವಸ್ತ್ರಧಾರಿ ಪುರುಷರು, ಚೆಂಡೆ ಬಳಗ, ಬ್ಯಾ
ಂಡ್ ತಂಡ ಕೊಂಬು, ಎತ್ತಿಗಾಡಿಯಲ್ಲಿ ಹೊರಕಾಣಿಕೆ ಅಕ್ಕಿಮುಡಿ ಹೊತ್ತ ಯುವಕರು,ವೆಷಗಳು ಅಲಂಕೃತ ವಾಹನಗಳಲ್ಲಿ ಹಸಿರು ಹೊರಕಾಣಿಕೆ, ಸಾವಿರಾರು ಭಕ್ತರು ಗ್ರಾಮಸ್ಥರು ಸಂತ ಸ್ನಾನಿಕ ಯೋಹಾನ್ನರ ಮಾರುತಿ ಹಿತ್ತ ಅಲಂಕೃತ ವಾಹನವನ್ನು ಹಿಂಬಾಲಿಸಿದರು.
ಕಳವೂರು ವಲಯದ ಮುಖ್ಯ ಧರ್ಮಗುರುಗಳಾದ ವಂದನೀಯ ರೆಮಿಜಿಯಸ್ ಅರಾನ್ನ ಅವರು ಹೊರಕಾಣಿಕೆಗೆ ಸ್ವಾಗತಕೋರಿ ಶುಭಾಳಾಪನೆಗೈದರು.

By suddi9

Leave a Reply

Your email address will not be published. Required fields are marked *