ವಿಟ್ಲ ಕೇಂದ್ರ ಜುಮ್ಮಾ ಮಸೀದಿಯ 2016-2017 ನೇ ಸಾಲಿನ ನೂತನ ಅಧ್ಯಕ್ಷರಾಗಿ ವಿ ಹೆಚ್ ಅಶ್ರಫ್, ಉಪಾಧ್ಯಕ್ಷರಾಗಿ ವಿ ಕೆ ಅಶ್ರಫ್ (ಸತತ ನಾಲ್ಕನೇ ಬಾರಿ), ಕಾರ್ಯದರ್ಶಿ ಇಕ್ಬಾಲ್ ಹೋನೆಸ್ಟ್, ಜತೆಕಾರ್ಯದರ್ಶಿಗಳು ಇಸ್ಮಾಯಿಲ್ ಪರ್ತಿಪ್ಪಾಡಿ ಮತ್ತು ಮಹಮ್ಮದ್ ಗಮಿ, ಖಜಾಂಚಿ ಅಂದುಂಞ ಗಮಿ ಹಾಗೂ 18 ಜನ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಅವಿರೋದವಾಗಿ ಆಯ್ಕೆಯಾಗಿರುತ್ತಾರೆ

