ಬಂಟ್ವಾಳ:  ಪುತ್ತೂರು ಸುಭದ್ರಾ ಕಲ್ಯಾಣ ಮಂಟಪದಲ್ಲಿ ನಡೆದ ರಾಜ್ಯ ಮಟ್ಟದ ಕರಾಟೆ ಸ್ಪರ್ದೆಯಲ್ಲಿ 12 ವರ್ಷದ ಒಳಗಿನ ವಿಭಾಗದ ಕರಾಟೆ ಸ್ಪರ್ದೆಯಲ್ಲಿ ಪ್ರಥಮ ಹಾಗೂ 30 ಕೆ ಜಿ ವಿಭಾಗದ ಕುಮಿಟೆ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ವಿಟ್ಲ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ಸಂಜಯ್.

sanjayಇವರು ಕರಾಟೆ ಶಿಕ್ಷಕ ಮಾಧವ ಅಳಿಕೆಯವರ ಶಿಷ್ಯ. ಇವರು ವಿಟ್ಲ ಕೋಟಿಕೆರೆ ಸದಾನಂದ ಮತ್ತು ವಸಂತಿ ಯವರ ಪುತ್ರ.

By suddi9

Leave a Reply

Your email address will not be published. Required fields are marked *