ಮುಂಬಯಿ: ಪಮ್ಮು ಗುಳ್ಳು ಮೆಂಡನ್ (88.) ಫೆ.19ರಂದು ಉಡುಪಿ ಅಲ್ಲಿನ ಕಟಪಾಡಿ ಕುರ್ಕಾಲ್‍ನ ಸ್ವನಿವಾಸಲ್ಲಿ ವೃದ್ಧಾಪ್ಯದಿಂದ ನಿಧನರಾದರು.
Pammu G.Mendonಮೃತರು ತುಳುನಾಡ ಸೇವಾ ಸಂಘ ಕಾಜುಪಾಡ ಜೆರಿಮೆರಿ ಇದರ ಅಧ್ಯಕ್ಷ, ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ಕಾರ್ಯಕಾರಿ ಸಮಿತಿ ಸದಸ್ಯ ರವಿ ಜಿ.ಮೆಂಡನ್ ಕುರ್ಕಾಲ್ ಸೇರಿದಂತೆಎರಡು ಗಂಡು, ಐದು ಹೆಣ್ಣು ಮತ್ತು ಬಂಧು ಬಳಗವನ್ನು ಅಗಲಿದ್ದಾರೆ.

By suddi9

Leave a Reply

Your email address will not be published. Required fields are marked *