ವಿಟ್ಲ ಮಾದರಿ ಶಾಲಾ ಮೈದಾನದಲ್ಲಿ 21-2-2016ರಂದು ವಿಟ್ಲ ಮೇಗಿನಪೇಟೆಯ ಇಂಡಿಯನ್ ಫ್ರೆಂಡ್ಸ್ ಹಾಗೂ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಇದರ ಜಂಟಿ ಆಶ್ರಯದಲ್ಲಿ ಬೆಳ್ಳಿ ಹಬ್ಬದ ಪ್ರಯುಕ್ತ ನಡೆದ ಅಂತರ್ ಜಿಲ್ಲಾ ಮಟ್ಟದ 45 ಕಿಲೋ ವಿಭಾಗದ ಪುರುಷರ ಕಬಡ್ಡಿ ಪಂದ್ಯಾಟದಲ್ಲಿ ಪ್ರಥಮ ಸ್ಥಾನ ದುನಿಯಾ ಫ್ರೆಂಡ್ಸ್, ದ್ವಿತೀಯ ಸತ್ಯದೇವತೆ ಕನಪ್ಪಾದೆ, ತೃತೀಯ ಸೆವೆನ್ ಸ್ಟಾರ್ ಕಲ್ಪನೆ ಮತ್ತು ಚತುರ್ಥ ಸ್ಥಾನ ರೆಡ್ ಟ್ಯಾಗ್ ಮೇಗಿನ ಪೇಟೆ ಇವರು ಪಡೆದಿರುತ್ತಾರೆ. ಬಹುಮಾನ ವಿತರಣಾ ಕಾರ್ರಕ್ರಮದಲ್ಲಿ ರಮಾನಾಥ ವಿಟ್ಲ, ಭಾಸ್ಕರ ರೈ, ವಿದ್ಯಾಶಂಕರ್, ಅಶ್ರಫ್ ಮೇಗಿನಪೇಟೆ ಹಾಗೂ ಇತರರು ಉಪಸ್ಥಿತರಿದ್ದರು kbd

By suddi9

Leave a Reply

Your email address will not be published. Required fields are marked *