ವಿಟ್ಲ: ಕಸ್ಬಾ ಗ್ರಾಮದ ಕೂಡೂರು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ , ಶ್ರೀ ವಿಷ್ಣುಮೂರ್ತಿ ದೇವರ ಪುನಃ ಪ್ರತಿಷ್ಠೆ ಬ್ರಹ್ಮಕಲಶೋತ್ಸವ ಮತ್ತು ನಾಗ ಪ್ರತಿಷ್ಠಾ ಕಾರ್ಯಕ್ರದ ಸಂದರ್ಭದಲ್ಲಿ ಪುತ್ತೂರು ಕ್ಷೇತ್ರದ ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್ ಬೇಟಿ ನೀಡಿದರು.
SHV_4709ಈ ಸಂದರ್ಭದಲ್ಲಿ ದೇವಸದ್ಥಾನದ ಆಡಳಿತ ಮೊಕ್ತೇಸರ ಡಾ| ಹೆಚ್ ರಮಾನಂದ ಶೆಟ್ಟಿ ದಂಪತಿಗಳು, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಎಲ್ ಎನ್ ಕೂಡೂರು, ಮಿತ್ರವೃಂದ ಅಧ್ಯಕ್ಷ ಪುರಂದರ ಸೇರಾಜೆ, ಕಮಲಾ ಕೆ ಭಟ್, ವಿಟ್ಲ ಶ್ರವಣ ಜುವೆಲ್ಲರ್ಸ್‍ನ ಸದಾಶಿವ ಆಚಾರ್ಯ, ಶಾಂತಾರಾಮ ಶೆಟ್ಟಿ ವಿಟ್ಲ, ರವೀಶ್ ವಿಟ್ಲ ಹಾಗೂ ಇತರರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *