ಬಂಟ್ವಾಳ : ಸದಾಶಿವ ದೇವಸ್ಥಾನ ಈಶ್ವರಮಂಗಲ ಸಜಿಪಮೂಡ ದೇವಸ್ಥಾನವು ರೂ.1ಕೋಟಿ ವೆಚ್ಚದಲ್ಲಿ ಪುನರ್ ನಿರ್ಮಾಣಗೊಂಡು ಇದೇ ಮಾರ್ಚ್ 06ರಿಂದ 11ರ ತನಕ ಪುನಃಪ್ರತಿಷ್ಟಾಪನಾ ಅಷ್ಟಬಂಧ ಬ್ರಹ್ಮಕಲಶೋತ್ಸವ ಜರಗಲಿದ್ದು ಆ ನಿಮಿತ್ತ ಚಪ್ಪರ ಮುಹೂರ್ತ ಮಾ.1ರಂದು ಸುಮುಹೂರ್ತದಲ್ಲಿ ನೆರವೇರಿತು.
KAR_9685ಈ ಸಂದರ್ಭದಲ್ಲಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಜಿಲ್ಲಾ ಪಂ.ಮಾಜಿ ಅಧ್ಯಕ್ಷ ಬಿ.ಸದಾನಂದ ಪೂಂಜ, ಪದಾಧಿಕಾರಿಗಳಾದ ಎಂ.ಸುಬ್ರಹ್ಮಣ್ಯ ಭಟ್, ಜಯಶಂಕರ್ ಬ್ರಾಸಿತ್ತಾಯ, ಸದಾನಂದ ಶೆಟ್ಟಿ, ದೇವಿಪ್ರಸಾದ್ ಪೂಂಜ, ಚಂದ್ರಹಾಸ , ವಾಸು ಗಟ್ಟಿ, ರಾಮ್ ಪ್ರಸಾದ್ ಪೂಂಜ, ಯೋಗೀಶ್ ಬೆಳ್ಚಾಡ, ಸತೀಶ್ ಆಚಾರ್ಯ, ಜಯಪ್ರಕಾಶ್, ದಿವಾಕರ್ ಮತ್ತಿತರರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *