ಬಂಟ್ವಾಳ : ಬೈಪಾಸ್ ಸಮೀಪದ ಲೆಕ್ಕೆಸಿರಿಪಾದೆ ದೇವಿನಗರ ಶ್ರೀ ರಕ್ತೇಶ್ವರಿ ದೇವಿ ಸನ್ನಿಧಿಯಲ್ಲಿ ಈಚೆಗೆ ನಡೆದ 11ನೇ ವಾರ್ಷಿಕೋತ್ಸವ ಪ್ರಯುಕ್ತ ವಿಶೇಷ ದುರ್ಗಾಪೂಜೆ ನಡೆಯಿತು. ತಂತ್ರಿ ಅರ್ಕಮೆ ನರಸಿಂಹ ಮಯ್ಯ, ಟ್ರಸ್ಟಿ ಬಿ.ಮಹಾಬಲ ಸಪಲ್ಯ ಮತ್ತಿತರರು ಇದ್ದರು.