ಅರ್ಕುಳ:ಶ್ರೀ ರಾಮ ಹಿರಿಯ ಪ್ರಾಥಮಿಕ ಶಾಲೆ ಅರ್ಕುಳ ಇದರ ಶತಮಾನೋತ್ಸವ ಕ್ಕೆ ಪೂರ್ವ ಸಿದ್ದತಾ ಸಮಾವೇಶ ನಡೆಯಿತು ಅಧ್ಯಕ್ಷತೆ ಯನ್ನು ಶಾಲಾ ಆಡಳಿತ ಸಮಿತಿ ಅದ್ಯಕ್ಷರಾದ ಶ್ರೀ ವಜ್ರನಾಭ ಶೆಟ್ಟಿ ಅರ್ಕುಳ ಬೀಡು ವಹಿಸಿಕೊಂಡಿದ್ದರು , ಶಾಲಾ ಸಂಚಾಲಕ ಶ್ರೀ ಗೋವಿಂದ ಶೆಣೈ ಶತಮಾನೋತ್ಸವ ಕಾರ್ಯಕ್ರಮ ದ ಬಗ್ಗೆ ವಿವರಿಸಿದರು , ಶಾಲಾ ಹಳೆ ವಿದ್ಯಾರ್ಥಿ ಸಂಘದ ಅದ್ಯಕ್ಷರಾದ ಶ್ರೀ ಜಯರಾಮ ಶೇಖ , ದಾಮೋಧರ ಹೆಗ್ಡೆ , ಎ ಕೆ ಮಂಜುನಾಥ ಶೆಣೈ , ಕೃಷ್ಣ ಕುಮಾರ್ ಪೂಂಜಾ , ಲಕ್ಷ್ಮಣ ಕುಂಪಣಮಜಲು , ಸದಾನಂದ ಆಳ್ವ ಕಂಪ , ಮುಖ್ಯ ಶಿಕ್ಷಕ ದೇವದಾಸ್ ಕೆ , ಗುರುದತ್ತ ಹೆಗ್ಡೆ , ಶರೀಫ್ ಎಫ್ ಅಬ್ಬಾಸ್ ಮತ್ತಿತರರು ವೇದಿಕೆ ಯಲ್ಲಿದ್ದರು
