ಯುವವಾಹಿನಿ (ರಿ) ಬಂಟ್ವಾಳ ತಾಲೂಕು ಘಟಕದ 2016-17 ನೇ ಸಾಲಿನ ಅಧ್ಯಕ್ಷರಾಗಿ ಅರುಣ್ ಕುಮಾರ್ ಬಿ.ಸಿ.ರೋಡು ಅವರು ಆಯ್ಕೆಯಾಗಿದ್ದಾರೆ.
ಯುವವಾಹಿನಿಯ ಮಹಾಸಭೆಯಲ್ಲಿ ಈ ಆಯ್ಕೆ ನಡೆಸಲಾಗಿದೆ. ಇದರ ಪದಾಧಿಕಾರಿಗಳು ಕಾರ್ಯದರ್ಶಿಯಾಗಿ ಸುನೀಲ್ ಸುವರ್ಣ ಮರ್ದೋಳಿ ಉಪಾಧ್ಯಕ್ಷರಾಗಿ ಶಿವಾನಂದ ಎಂ, ಕೋಶಾಧಿಕಾರಿಯಾಗಿ ಸತೀಶ್ ಪೂಜಾರಿ ಬಾಯಿಲ, ಜತೆ ಕಾರ್ಯದರ್ಶಿಯಾಗಿ ಶ್ರೀಮತಿ ಜಯಶ್ರೀ ಕರ್ಕೇರ ಆಯ್ಕೆಯಾಗಿದ್ದಾರೆ. ಕ್ರೀಡೆ ಮತ್ತು ಆರೋಗ್ಯ ನಿರ್ದೇಶಕರಾಗಿ, ಜಗದೀಶ್ ಸುವರ್ಣ ಕಕ್ಯಗುತ್ತು, ನಾರಾಯಣ ಗುರು ತತ್ವ ಪ್ರಚಾರ ಅನುಷ್ಠಾನ ನಿರ್ದೇಶಕರಾಗಿ, ಹರೀಶ್ ಕೋಟ್ಯಾನ್ ಕಡಂಬಳಿಕೆ, ಕಲೆ, ಸಾಹಿತ್ಯ ಮತ್ತು ಸಾಂಸ್ಕøತಿಕ ನಿರ್ದೇಶಕರಾಗಿ, ಸುನೀಲ್ ಕುಮಾರ್ ಕಾಯರ್‍ಮಾರ್, ಮಹಿಳಾ ಸಂಘಟನಾ ನಿರ್ದೇಶಕಿಯಾಗಿ, ಸುಲತಾ, ಸಮಾಜ ಸೇವಾ ನಿರ್ದೇಶಕರಾಗಿ, ವೀರಪ್ಪ ಪೂಜಾರಿ ಅಬ್ಬೆಟ್ಟು, ಉದ್ಯೋಗ ಮತ್ತು ಭವಿಷ್ಯ ನಿರ್ಮಾಣ ನಿರ್ದೇಶಕರಾಗಿ – ಪ್ರವೀಣ್ ಸುವರ್ಣ ತುಂಬೆ, ವಿದ್ಯಾರ್ಥಿ ಸಂಘಟನಾ ನಿರ್ದೇಶಕರಾಗಿ, ವಿಜಿತ್ ಕೋಟ್ಯಾನ್, ವ್ಯಕ್ತಿತ್ವ ವಿಕಸನ ನಿರ್ದೇಶಕರಾಗಿ, ಕಿರಣ್ ಪೂಂಜೆರೆಕೋಡಿ, ಸಂಘಟನಾ ಕಾರ್ಯದರ್ಶಿಯಾಗಿ, ಹರೀಶ್ ಸಾಲ್ಯಾನ್ ಅಜೆಕಲ, ಯೋಗಿಶ್ ಪೂಜಾರಿ ಕಲ್ಲಡ್ಕ, ಜಯ ಪೂಜಾರಿ ಕಲ್ಲಡ್ಕ, ಯಶೋಧರ ಕಡಂಬಳಿಕೆ ಆಯ್ಕೆಯಾಗಿದ್ದಾರೆ.
arun kumar

By suddi9

Leave a Reply

Your email address will not be published. Required fields are marked *