ಬಂಟ್ವಾಳ: ಶಿವಶಕ್ತಿ ಬ್ರದರ್ಸ್, ನಿಟಿಲಾಪುರ (ರಿ.)ಟ್ರಸ್ಟ್ ಹಾಗೂ ಯುವಶಕ್ತಿ ಸಂಘ(ರಿ)ನೆಟ್ಲ ಮತ್ತು ಕೆ.ಎಂ.ಸಿ ಆಸ್ಪತ್ರೆ ಮಂಗಳೂರು ಇವರ ಸಹಬಾಗಿತ್ವದಲ್ಲಿ ಉಚಿತ ಡೆಂಗ್ಯೂ ತಪಾಸಣಾ ಶಿಬಿರ ಜೂನ್ 19ರಂದು ಭಾನುವಾರ ಬೆಳಿಗ್ಗೆ 8.30ರಿಂದ 1 ಗಂಟೆಯವರೆಗೆ ಶಿವಶಕ್ತಿ ಬ್ರದರ್ಸ್ ನಿಟಿಲಾಪುರ (ರಿ.)ಟ್ರಸ್ಟ್ ಇದರ ತ್ರಿಶೂಲ್ ಸಭಾಂಗಣದಲ್ಲಿ ನಡೆಯಲಿದೆ.

ಉಚಿತ ಡೆಂಗ್ಯೂ ತಪಾಸಣಾ ಶಿಬಿರದ ಜೊತೆಗೆ ಕಣ್ಣು, ಕಿವಿ, ಗಂಟಲು ಹಾಗೂ ಸ್ತ್ರೀ ರೋಗ ತಪಾಸಣಾ ಶಿಬಿರ ನಡೆಯಲಿದೆ ಸಾರ್ವಜನಿಕರು ಇದರ ಪ್ರಯೋಜನ ಪಡೆಯಬೇಕು ಎಂದು ಸಂಘಟಕರು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *