ಕಾವೂರು: ಮಂಗಳೂರು ನಗರದ ದೇರೆ ಬೈಲಿನ ಬಿಲ್ಡರ್ ಒಬ್ಬರ ಮನೆಯಿಂದ ಲಕ್ಷಾಂತರ ರೂಪಾಯಿಗಳನ್ನು ದರೋಡೆಗೈದ ಆರೋಪಿಗಳ ಬಂಧನ. ನಗದು ಹಣ ಹಾಗೂ ಚಿನ್ನಭರಣಗಳನ್ನು ಕಳವು ಮಾಡಿ ಪರಾರಿಯಾಗಿದ್ದ ಆರೋಪಿಗಳನ್ನು ಸಿನಿಮಾ ಮಾದರಿಯಲ್ಲಿ ಕಾವೂರು ಪೋಲಿಸರು ಕಾರ್ಯಚರಣೆ ಮಾಡಿ ಬಂಧಿಸಿದ ಘಟನೆ ಶುಕ್ರವಾರ ನಗರದಲ್ಲಿ ನಡೆದಿದೆ.
IMG-20160708-WA0103
18 ಲಕ್ಷ ಹಣ ಹಾಗೂ ಸೊತ್ತುಗಳನ್ನು ಪೋಲಿಸರು ವಶಪಡಿಸಿ ಕೊಂಡಿದ್ದಾರೆ. ಕಾರ್ಯಚರಣೆಯಲ್ಲಿ ಕಾವೂರು ಪೋಲಿಸ್ ಠಾಣಾ ಪೋಲಿಸ್ ನಿರೀಕ್ಷಕರಾದ ಎಂ.ಎ, ನಟರಾಜ, ಪಿ ಎಸ್ ಐ ಉಮೇಶ್,ಹೆಚ್ ಸಿ ಗಳಾದ ವಿಶ್ವನಾಥ, ರಾಮಣ್ಣಶೆಟ್ಟಿ, ,ಬಾಲಕೃಷ್ಣ ವಿಟ್ಲ, ರಾಜಶೇಖರ ಗೌಡ, ಪಿಸಿ ಗಳಾದ ಯಶವಂತ ರೈ ಗಣೇಶ್ ಕುಮಾರ್, ,ಸತೀಶ್, ರಾಧಕೃಷ್ಣ ಹಾಗೂ ಮಹಿಳಾ ಎಎಸ್‍ಐ ವನಜಾಕ್ಷಿ ಮಹಿಳಾ ಸಿಬ್ಬಂದಿ ಲಲಿತ ಕಾರ್ಯಚರಣೆಯಲ್ಲಿ ಭಾಗವಹಿಸಿದ್ದರು.

By suddi9

Leave a Reply

Your email address will not be published. Required fields are marked *