ಬಂಟ್ವಾಳ. ಜು, 31: ದ.ಕ. ಜಿಲ್ಲಾ ಹಿರಿಯ ಪ್ರಾಥಮಿಕ ಶಾಲೆ ವಿಟ್ಲದಲ್ಲಿ ನಡೆದ ವನಮಹೋತ್ಸವ ಮತ್ತು ಸಸಿ ವಿತರಣಾ ಕಾರ್ಯಕ್ರಮದಲ್ಲಿ ಸಾಲು ಮರದ ತಿಮ್ಮಕ್ಕ ಇವರ ಸಂದರ್ಶನಕ್ಕೆ ಕಲ್ಲಡ್ಕ ಶ್ರೀರಾಮ ಪ್ರಥಮ ದರ್ಜೆ ಕಾಲೇಜಿನ 5ಮಂದಿ ವಿದ್ಯಾರ್ಥಿಗಳಾದ  ದೀಪಿಕಾ, ಸ್ವರ್ಣಕೀರ್ತಿ, ರೇಶ್ಮಾ, ಮತ್ತು ಅರ್ಥಶಾಸ್ತ್ರ ಉಪನ್ಯಾಸಕಿ ಲೀಲಾವತಿ ಇವರು ಭಾಗವಹಿಸಿದ್ದರು. IMG-20160725-WA0005

By suddi9

Leave a Reply

Your email address will not be published. Required fields are marked *