ಮುಂಬಯಿ, : ತೀಯಾ ಸಮಾಜ ಮುಂಬಯಿ ಇದರ ಮಾಜಿ ಅಧ್ಯಕ್ಷ ಬಿ.ಸಿ ಕರ್ಕೇರ ಅವರ ಧರ್ಮಪತ್ನಿ ಪುಷ್ಪ ಚೆನ್ನಪ್ಪ ಕರ್ಕೇರ (72.) ಅವರು ಕಳೆದ ಶುಕ್ರವಾರ (23.09.2016) ಅನಾರೋಗ್ಯದಿಂದ ಘಾಟ್ಕೋಪರ್ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.
ಮಂಜೇಶ್ವರ ಮೂಲದ ಮೃತರು ಘಾಟ್ಕೋಫರ್ ಶಾಂತಿ ನಿಕೇತನ್ ನಿವಾಸಿ ಆಗಿದ್ದು ಒಂದು ಗಂಡು ಮತ್ತು ಬಂಧುಗಳನ್ನು ಅಗಲಿದ್ದಾರೆ.
